Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 06 October 2006 12:44 PM

ಕೃಷಿಗಾಗಿ ಮಹೀಂದ್ರಾ ಕಂಪೆನಿಯಿಂದ ೪೦೦ ಕೋಟಿ ಹೂಡಿಕೆ

ನವದೆಹಲಿ: ವ್ಯವಸಾಯ ಉಪಕರಣ ಹಾಗೂ ಟ್ರಾಕ್ಟರ್ ಉತ್ಪಾದನಾ ಸಂಸ್ಥೆ ಮಹೀಂದ್ರಾ ಮತ್ತು ಮಹೀಂದ್ರಾ ತನ್ನ ಉಪಕರಣಗಳ ಅಭಿವೃದ್ಧಿಗಾಗಿ ಸುಮಾರು ೪೦೦ ಕೋಟಿ ಹೂಡಲಿದೆ.

`ಹೊಸ ಉತ್ಪನ್ನಗಳ ತಯಾರಿಕೆ ಹಾಗೂ ಬಳಕೆಯಲ್ಲಿರುವ ಉತ್ಪನ್ನಗಳ ಅಭಿವೃದ್ಧಿಗಾಗಿ ೪೦೦ ಕೋಟಿ ರೂ ಹೂಡಲಾಗುತ್ತಿದ್ದು, ಮುಂದಿನ ಎರಡು ವರ್ಷಗಳಿಗೆ ಬಳಕೆಯಾಗಲಿದೆ' ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಸಂಸ್ಥೆಯ ವ್ಯವಸಾಯ ಉತ್ಪನ್ನಗಳ ವಿಭಾಗದ ಮುಖ್ಯಸ್ಥ ಎ. ಚೌಧರಿ ಹೇಳಿದ್ದಾರೆ.

`ವರ್ಷಕ್ಕೆ ೪೦,೦೦೦ರ ಸರಾಸರಿಯಂತೆ ಟ್ರಾಕ್ಟರ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಸ ಘಟಕವು ಹೊಂದಲಿದೆ. ಮುಂದಿನ ೧೮ ರಿಂದ ೨೪ ತಿಂಗಳೊಳಗೆ ಘಟಕವು ತನ್ನ ಕಾರ್ಯಾರಂಭ ಮಾಡಲಿದೆ' ಎಂದು ಚೌಧರಿ ಹೇಳಿದ್ದಾರೆ.

ಇನ್ನಷ್ಟು

ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ ಕಾರ್ಯಕ್ರಮ

ಶಿಕ್ಷಣ ಇಲಾಖೆಗೂ ಇ-ಆಡಳಿತ

ಪಾಕ್ ಸಂಸತ್ತಿನ ಮೇಲೆ ರಾಕೆಟ್ ದಾಳಿ

ಮಂಗಳೂರಿನಲ್ಲಿ ಉದ್ರಿಕ್ತ ಪರಿಸ್ಥಿತಿ

ಮಂಗಳೂರು ವಿಮಾನನಿಲ್ದಾಣಕ್ಕೆ ಹೊಸ ಟರ್ಮಿನಲ್

ಸ್ವಲ್ಪದರಲ್ಲೆ ಭಾರತದ ಕೈ ತಪ್ಪಿದ ನೊಬೆಲ್

ಕಲಾಂ ಭೇಟಿ ಮಾಡಲಿರುವ ಅಫ್ಜಲ್ ಕುಟುಂಬ

ಬಂದ್ ಕರೆಗೆ ಓಗೊಟ್ಟ ಕರ್ನಾಟಕ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com