Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 05 October 2006 05:56 PM

ಸ್ವಲ್ಪದರಲ್ಲೆ ಭಾರತದ ಕೈ ತಪ್ಪಿದ ನೊಬೆಲ್

ಹೈದರಾಬಾದ್: ರಸಾಯನ ಶಾಸ್ತ್ರದ ಕ್ಷೇತ್ರದಲ್ಲಿ ನೀಡಲಾಗುವ ಈ ವರ್ಷದ ನೊಬೆಲ್ ಪ್ರಶಸ್ತಿ ಅಮೇರಿಕದ ವೈದ್ಯರುಗಳಾದ ರೋಜರ್ ಕಾನ್‌ಬರ್ಗ್ ಮತ್ತು ಎಂಡ್ರೂ ಫೈರ್‌ಗೆ ನೀಡಲಾಗುತ್ತಿದೆ.

ವಂಶವಾಹಿನಿಗಳ ತಟಸ್ಥೀಕರಣದ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಅಮೇರಿಕಾ ವೈದ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

`ಪ್ರಾಣಿಗಳ ಜೀವ ವ್ಯವಸ್ಥೆಯಲ್ಲಿ ವಂಶವಾಹಿನಿಗಳ ತಟಸ್ಥೀಕರಣ' ವಿಷಯದ ಮೇಲೆ ಭಾರತೀಯ ವಿಜ್ಞಾನಿ ದಂಪತಿಗಳಾದ ಉತ್ಪಲ್ ಭದ್ರಾ ಮತ್ತು ಅವರ ಪತ್ನಿ ಮನಿಕಾ ಭದ್ರಾ ಮಾಡಿದ ಸಂಶೋಧನೆಯ ಆಧಾರದ ಮೇಲೆಯೇ ಕಾನ್ ಬರ್ಗ್ ಈ ಅಧ್ಯಯನ ನಡೆಸಿದ್ದಾರೆ. ಆದರೆ ವಂಶವಾಹಿನಿಗಳ ತಟಸ್ಥೀಕರಣ ನಡೆಸಲು ರೈಬೋನ್ಯೂಕ್ಲಿಕ್ ಆಮ್ಲದ ಪ್ರಯೋಗ ನಡೆಸಬಹುದು ಎನ್ನುವುದನ್ನು ಕಾನ್ ಬರ್ಗ್ ಕಂಡು ಹಿಡಿದಿದ್ದಾರೆ. ಈ ವ್ಯತ್ಯಾಸದಿಂದ ಭಾರತೀಯ ದಂಪತಿಗಳು ನೊಬೆಲ್ ಪುರಸ್ಕಾರದಿಂದ ವಂಚಿತರಾಗಿದ್ದಾರೆ.

ಹೈದರಾಬಾದ್‌ನ `ಕೋಶ ಮತ್ತು ಸೂಕ್ಷ್ಮಾಣು ಜೀವಶಾಸ್ತ್ರ ಕೇಂದ್ರ' ದಲ್ಲಿ ವಿಜ್ಞಾನಿಗಳಾಗಿರುವ ಡಾ. ಉತ್ಪಲ್ ಭದ್ರಾ ಮತ್ತು ಅವರ ಪತ್ನಿ ಮನಿಕಾ ಭದ್ರಾ ೧೯೯೭ ರಲ್ಲೇ ಈ ಬಗ್ಗೆ ಅಧ್ಯಯನ ನಡೆಸಿದ್ದರು. `ಫೈರ್ ನನ್ನ ಆತ್ಮೀಯ ಗೆಳೆಯ ಅವರಿಗೆ ನೊಬೆಲ್ ಸಂದದ್ದು ನನಗೆ ಸಂತೋಷವಾಗಿದೆ' ಎಂದು ಉತ್ಪಲ್ ಭದ್ರಾ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು

ಕಲಾಂ ಭೇಟಿ ಮಾಡಲಿರುವ ಅಫ್ಜಲ್ ಕುಟುಂಬ

ಬಂದ್ ಕರೆಗೆ ಓಗೊಟ್ಟ ಕರ್ನಾಟಕ

ಐಐಎಂ-ಎ ನಲ್ಲಿ ಓಬಿಸಿ ಕೋಟಾಗೆ ಅಸ್ತು

ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ದತ್ತ ಪೀಠ: ಕೋರ್ಟ್ ಆದೇಶವೇ ಅಂತಿಮ-ದೇವೇಗೌಡ

ಐಟಿ, ಬಿಪಿಓ ಸಂಸ್ಥೆಗೆ ತಲೆನೋವಾದ ಕರ್ನಾಟಕ ಬಂದ್

ಕೊನೆಯ ದಿನದ ಅಧಿವೇಶನ

ರಂಗಶಂಕರದಲ್ಲಿ ಅಕ್ಟೋಬರ್ ೮ ರಿಂದ ರಂಗೋತ್ಸವ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com