Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 05 October 2006 12:48 PM

ಕಲಾಂ ಭೇಟಿ ಮಾಡಲಿರುವ ಅಫ್ಜಲ್ ಕುಟುಂಬ

ನವದೆಹಲಿ: ಸಂಸತ್ತಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್‌ಗೆ ಕ್ಷಮಾದಾನ ಕೋರಿಕೆಗಾಗಿ ಅವರ ಕುಟುಂಬ ರಾಷ್ಟ್ರಪತಿಯವರನ್ನು ಭೇಟಿ ಮಾಡಲಿದೆ.

ಕ್ಷಮಾದಾನದ ಬಗ್ಗೆ ರಾಷ್ಟ್ರಪತಿಯವರನ್ನು ಕೇಳಲು ಅಫ್ಜಲ್‌ನ ಪತ್ನಿ ತಬಸ್ಸುಂ ಮಂಗಳವಾರ ಮನವಿ ಸಲ್ಲಿಸಿದ್ದರು. ಜೊತೆಗೆ ಅಬ್ದುಲ್ ಕಲಾಂ ಅವರೊಡನೆ ಖಾಸಗಿ ಭೇಟಿಗಾಗಿ ಕೂಡ ಮನವಿ ಸಲ್ಲಿಸಲಾಗಿತ್ತು.  ಅಫ್ಜಲ್‌ನ ಪತ್ನಿ ತಬಸ್ಸುಂ ಅವರೊಂದಿಗೆ ಏಳು ವರ್ಷದ ಮಗ ಗಾಲಿಬ್, ಅಫ್ಜಲ್ ಅವರ ತಾಯಿ ಆಯೇಷಾ ಬೇಗಂ ಹಾಗೂ ವಕೀಲರಾದ ನಂದಿತಾ ಹಕ್ಸರ್ ಮತ್ತು ಎನ್. ಡಿ. ಪಂಚೋಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ಇನ್ನಷ್ಟು

ಬಂದ್ ಕರೆಗೆ ಓಗೊಟ್ಟ ಕರ್ನಾಟಕ

ಐಐಎಂ-ಎ ನಲ್ಲಿ ಓಬಿಸಿ ಕೋಟಾಗೆ ಅಸ್ತು

ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ

ದತ್ತ ಪೀಠ: ಕೋರ್ಟ್ ಆದೇಶವೇ ಅಂತಿಮ-ದೇವೇಗೌಡ

ಐಟಿ, ಬಿಪಿಓ ಸಂಸ್ಥೆಗೆ ತಲೆನೋವಾದ ಕರ್ನಾಟಕ ಬಂದ್

ಕೊನೆಯ ದಿನದ ಅಧಿವೇಶನ

ರಂಗಶಂಕರದಲ್ಲಿ ಅಕ್ಟೋಬರ್ ೮ ರಿಂದ ರಂಗೋತ್ಸವ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com