Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 29 September 2006 06:53 PM

ರಂಗಶಂಕರದಲ್ಲಿ ಅಕ್ಟೋಬರ್ ೮ ರಿಂದ ರಂಗೋತ್ಸವ

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ರಂಗ ಶಂಕರವು ನಾಟಕೋತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ವರ್ಷ ಅಕ್ಟೋಬರ್ ೮ ರಿಂದ ಸತತ ೮ ದಿನಗಳ ಕಾಲ ರಂಗಶಂಕರದಲ್ಲಿ ನಾಟಕೋತ್ಸವ ನಡೆಯಲಿದೆ. ಮೂರುದಿನಗಳ ಬರವಣಿಗೆಯ ಕಾರ್ಯಾಗಾರ ಮತ್ತು `ಯುವ ನಿರ್ದೆಶಕರ ಉತ್ಸವ ಈ ಉತ್ಸವದ ವಿಶೇಷತೆಗಳಾಗಿವೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅರುಂಧತಿ ನಾಗ್ ವಿವರಿಸಿದ ವಿಷಯಗಳು ಹೀಗಿವೆ:

  • ಫ್ಲವರ್‍ಸ್ ಕಾಟನ್, ನಂಬರ್‍ಸ್ ಇನ್ ದಿ ಡಾರ್ಕ್, ಕನಸೇ ಕನಸು, ಜಮೀಲಾ ಬಾಯಿ ಕಲಾಲಿ, ಹೀಗೆ ಮುಂತಾದ ಐದು ಭಾಷೆಯ ಹಲವು ಪ್ರಸಿದ್ಧ ನಾಟಕಗಳನ್ನು ರಿಯಾಯಿತಿ ದರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

  • ಉದ್ಯಮಿಗಳು, ಯುವ ನಿರ್ದೇಶಕರು ಏಕಾಂಕ ನಾಟಕ ಪ್ರದರ್ಶಿಸಲಿದ್ದಾರೆ.

  • `ಹಚ್ ಮೊಬೈಲ್ ಕಂಪೆನಿ ಪ್ರಾಯೋಜಕತ್ವ ವಹಿಸಲಿದೆ.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನಾಟಕಕಾರ ಗಿರೀಶ್ ಕಾರ್ನಾಡ್ ನಾಟಕಕ್ಕೆ ಸಂಬಂಧಿಸಿದ ತೆರಿಗೆಗಳಿಗೆ ಸರ್ಕಾರ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಇನ್ನಷ್ಟು

ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷ ಪ್ರತಿಭಟನೆ

ರೈತರಿಂದ ಅತಿಕ್ರಮಣ ನಡೆದಿಲ್ಲ

ಬೆಳಗಾವಿ ಕಲಾಪ: ರಾಜ್ಯಪಾಲರ ಭಾಷಣ

ಉಗ್ರನ ಗಲ್ಲಿಗೆ ಕಾಶ್ಮೀರದಲ್ಲಿ ವಿರೋಧ

ಪಶ್ಚಿಮ ಆಸ್ಟ್ರೇಲಿಯಾವನ್ನು ಮಣಿಸಿದ ಕರ್ನಾಟಕ ತಂಡ

ಬೆಂಗಳೂರಿನ ವಿಜ್ಞಾನಿಗೆ ಭಟ್ನಾಗರ್ ಪ್ರಶಸ್ತಿ

ಮಾಧ್ಯಮಿಕ ಶಾಲೆಗಳಿಗೆ ೫,೪೦೦ ಶಿಕ್ಷಕರ ನೇಮಕ

ಮೀಸಲಾತಿ ನೀಡಿಕೆಗೆ ಮೋಯ್ಲಿ ಶಿಫಾರಸು

ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು

ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ

ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ' ಯೋಜನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com