Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 29 September 2006 03:13 PM

ರೈತರಿಂದ ಅತಿಕ್ರಮಣ ನಡೆದಿಲ್ಲ

ಬೆಂಗಳೂರು: ತುರಹಳ್ಳಿ ೩೪೩ ಎಕರೆ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಲಾಗಿದೆ ಎಂದು ಸಿಎನ್‌ಎನ್ಐಬಿಎನ್ ಸುದ್ದಿ ವಾಹಿನಿ ಮಾಡಿರುವ ವರದಿಯನ್ನು ಉತ್ತರಹಳ್ಳಿ ಹೋಬಳಿ ಮನವರ್ತೆ ಕಾವಲ್‌ನ ರೈತ ಹಿತರಕ್ಷಣಾ ಸಮಿತಿಯು ತಳ್ಳಿ ಹಾಕಿದೆ.

`ಈ ಜಾಗ ಅರಣ್ಯ ಪ್ರದೇಶದ ಅಡಿಯಲ್ಲಿ ಬರುವುದಿಲ್ಲ. ೧೯೮೭ ಮಾರ್ಚ್‌ನಲ್ಲಿ ರೈತರು ವ್ಯವಸಾಯವನ್ನು ಕೈಗೊಳ್ಳಲು ತನ್ನ ಯಾವುದೇ ವಿರೋಧವಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ. ಇದಲ್ಲದೆ ಇದರಲ್ಲಿ ೪೨ ಎಕರೆಗಳಷ್ಟು ಪ್ರದೇಶವನ್ನು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಾಗ ಈ ಜಾಗವು ಕಂದಾಯ ಇಲಾಖೆಗೆ ಸೇರಿರುವುದರಿಂದ ರೈತರಿಗೆ ೩.೬೪ ಕೋಟಿ. ರೂ ಪರಿಹಾರವನ್ನು ಆ ಇಲಾಖೆಯೇ ನೀಡುತ್ತದೆ ಎಂದು ಪ್ರಾಧಿಕಾರ ಹೇಳಿದೆ.

ಇದರಿಂದ ೧೩೦ ರೈತಕುಟುಂಬಗಳು ಸಾಗುವಳಿ ಮಾಡುತ್ತಿರುವ ಜಾಗವು ಅರಣ್ಯ ಇಲಾಖೆಗಲ್ಲದೆ ಕಂದಾಯ ಇಲಾಖೆಗೆ ಸೇರಿದೆ ಎಂದು ತಿಳಿಯುತ್ತದೆ. ಆದ್ದರಿಂದ ಆ ಜಾಗವು ಆಕ್ರಮಿತವಾಗಿದೆ ಎನ್ನಲು ಬರುವುದಿಲ್ಲ. ಸಿಎನ್‌ಎನ್ಐಬಿಎನ್ ಸುದ್ದಿ ವಾಹಿನಿ ಮಾಡಿರುವ ವರದಿ ನಿರಾಧಾರವಾಗಿದೆ ಎಂದು ಗುರುವಾರ ಪತ್ರಕರ್ತರಿಗೆ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್ ಮತ್ತು ದಲಿತ ರೈತರಾದ ಅಣ್ಣಯ್ಯಪ್ಪ ತಿಳಿಸಿದರು.

ಇನ್ನಷ್ಟು

ಬೆಳಗಾವಿ ಕಲಾಪ: ರಾಜ್ಯಪಾಲರ ಭಾಷಣ

ಉಗ್ರನ ಗಲ್ಲಿಗೆ ಕಾಶ್ಮೀರದಲ್ಲಿ ವಿರೋಧ

ಪಶ್ಚಿಮ ಆಸ್ಟ್ರೇಲಿಯಾವನ್ನು ಮಣಿಸಿದ ಕರ್ನಾಟಕ ತಂಡ

ಬೆಂಗಳೂರಿನ ವಿಜ್ಞಾನಿಗೆ ಭಟ್ನಾಗರ್ ಪ್ರಶಸ್ತಿ

ಮಾಧ್ಯಮಿಕ ಶಾಲೆಗಳಿಗೆ ೫,೪೦೦ ಶಿಕ್ಷಕರ ನೇಮಕ

ಮೀಸಲಾತಿ ನೀಡಿಕೆಗೆ ಮೋಯ್ಲಿ ಶಿಫಾರಸು

ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು

ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ

ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ' ಯೋಜನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com