Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 28 September 2006 04:39 PM

ಬೆಂಗಳೂರಿನ ವಿಜ್ಞಾನಿಗೆ ಭಟ್ನಾಗರ್ ಪ್ರಶಸ್ತಿ

ನವದೆಹಲಿ: ಭಾರತದ ನೊಬೆಲ್ ಪ್ರಶಸ್ತಿ ಎಂದೇ ಹೇಳಲಾಗುವ ಭಟ್ನಾಗರ್ ಪ್ರಶಸ್ತಿಯನ್ನು ಈ ವರ್ಷ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ್ ಸಂಪತ್ ಸೇರಿದಂತೆ ದೇಶದ ೧೩ ಮಂದಿ ವಿಜ್ಞಾನಿಗಳಿಗೆ ನೀಡಲಾಯಿತು.

ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ

  • ತಿರುವನಂತಪುರಂನ ರೀಜನಲ್ ರಿಸರ್ಚ್ ಲ್ಯಾಬೊರೇಟರಿಯ ಕೆ. ಜಾರ್ಜ್ ಥಾಮಸ್

  • ಪುಣೆಯ ನ್ಯಾಶನಲ್ ಕೆಮಿಕಲ್ ಲ್ಯಾಬೊರೇಟರಿಯ ಆಶೀಶ್ ಲೀಲೆ

  • ಕಾನ್ಪುರದ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಜಯ್ ಮಿತ್ತಲ್

  • ಮುಂಬೈನಲ್ಲಿರುವ ಚೆನ್ನೈ ಮ್ಯಾಥಮ್ಯಾಟಿಕಲ್ ಇನ್ಸ್‌ಸ್ಟಿಟ್ಯೂಟ್‌ನ ವಿಕ್ರಮ್ ಬಾಲಾಜಿ

  • ಟಾಟಾ ಇನ್ಸ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಇಂದ್ರಾಣಿ ಬಿಸ್ವಾಸ್ ಮತ್ತು ಅತಿಷ್ ದಾಬೋಲ್ಕರ್

  • ಹೈದರಾಬಾದ್‌ನ ಎಲ್. ವಿ ಪ್ರಸಾದ್ ನೇತ್ರ ಸಂಸ್ಥೆಯ ವಿರೇಂದರ್ ಸಿಂಗ್ ಸಂಗ್ವಾನ್

  • ಜವಹರ್‌ನೆಹರು ವಿಶ್ವ ವಿದ್ಯಾಲಯದ ಸಂಜಯ್ ಪುರಿ

ಭಟ್ನಾಗರ್ ಪ್ರಶಸ್ತಿ ೨ ಲಕ್ಷ ರೂ ನಗದು, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಇನ್ನಷ್ಟು

ಮಾಧ್ಯಮಿಕ ಶಾಲೆಗಳಿಗೆ ೫,೪೦೦ ಶಿಕ್ಷಕರ ನೇಮಕ

ಮೀಸಲಾತಿ ನೀಡಿಕೆಗೆ ಮೋಯ್ಲಿ ಶಿಫಾರಸು

ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು

ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ

ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ' ಯೋಜನೆ

ಬೆಂಗಳೂರಿನಲ್ಲಿ ಜಪಾನ್ ಹಬ್ಬ ಆಚರಣೆ

ಹಿಂಗೀಸ್‌ಗೆ ಸಿಂಗಲ್ಸ್, ಸಾನಿಯಾಗೆ ಡಬಲ್ಸ್ ಪ್ರಶಸ್ತಿ

ಉಕ್ಕಿನ ಮೇಲೆ ಬಂಡಾವಳ ಹೂಡಲು ಖಾಸಗಿ ಸಂಸ್ಥೆ ಸಿದ್ಧ

ಮಹಾಜನ್ ವರದಿ ಜಾರಿ ಕೇಂದ್ರವೇ ಹೊಣೆ : ಪಾಪು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com