Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 28 September 2006 07:48 PM

ಉಗ್ರನ ಗಲ್ಲಿಗೆ ಕಾಶ್ಮೀರದಲ್ಲಿ ವಿರೋಧ

ಕಾಶ್ಮೀರ್: ೨೦೦೧ ರಲ್ಲಿ ಭಾರತದ ಸಂಸತ್ ಭವನದ ಮೇಲೆ ಧಾಳಿ ಮಾಡಿದ ಆರೋಪವನ್ನೆದುರಿಸುತ್ತಿದ್ದ ಮೊಹಮ್ಮದ್ ಅಫ್ಜಲ್‌ಗೆ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿದೆ.

ಅಫ್ಜಲ್‌ಗೆ ವಿಧಿಸಿರುವ ಮರಣದಂಡನೆಯನ್ನು ವಿರೋಧಿಸಿ ಕಾಶ್ಮೀರ ಮತ್ತು ಶ್ರೀನಗರದ ಅನೇಕ ಕಡೆ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಜಮ್ಮು ಕಾಶ್ಮೀರ ವಿವೋಚನಾ ರಂಗದ ಮುಖ್ಯ ನೇತಾರ ಯಾಸೀನ್ ಮಲಿಕ್ ವಹಿಸಿದ್ದರು. ಅಫ್ಜಲ್‌ನ ಊರಾದ ಸೋಪೋರ್‌ನಲ್ಲೂ ವಿರೋಧದ ಕಾವು ಏರುತ್ತಿದೆ.

ಈ ವಿರೋಧವು ಇನ್ನೂ ತೀವ್ರತೆ ಪಡೆದುಕೊಳ್ಳಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಫ್ಜಲ್‌ಗೆ ಜೀವದಾನವನ್ನು ಕೋರಿ ರಾಷ್ಟ್ರಪತಿಯವರಿಗೆ ಆದಷ್ಟು ಬೇಗನೆ ಅರ್ಜಿ ಸಲ್ಲಿಸುವುದಾಗಿ ಅಫ್ಜಲ್‌ನ ವಕೀಲರಾದ ಕಾಮಿನಿ ಜೈಸ್ವಾಲ್ ಹೇಳಿದ್ದಾರೆ.

ಇನ್ನಷ್ಟು

ಪಶ್ಚಿಮ ಆಸ್ಟ್ರೇಲಿಯಾವನ್ನು ಮಣಿಸಿದ ಕರ್ನಾಟಕ ತಂಡ

ಬೆಂಗಳೂರಿನ ವಿಜ್ಞಾನಿಗೆ ಭಟ್ನಾಗರ್ ಪ್ರಶಸ್ತಿ

ಮಾಧ್ಯಮಿಕ ಶಾಲೆಗಳಿಗೆ ೫,೪೦೦ ಶಿಕ್ಷಕರ ನೇಮಕ

ಮೀಸಲಾತಿ ನೀಡಿಕೆಗೆ ಮೋಯ್ಲಿ ಶಿಫಾರಸು

ಬೆಳಗಾವಿ ಅಧಿವೇಶನ: ವಿಚಾರಕ್ಕಿಂತ ಹಾರಾಟವೇ ಹೆಚ್ಚು

ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ

ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ' ಯೋಜನೆ

ಬೆಂಗಳೂರಿನಲ್ಲಿ ಜಪಾನ್ ಹಬ್ಬ ಆಚರಣೆ

ಹಿಂಗೀಸ್‌ಗೆ ಸಿಂಗಲ್ಸ್, ಸಾನಿಯಾಗೆ ಡಬಲ್ಸ್ ಪ್ರಶಸ್ತಿ

ಉಕ್ಕಿನ ಮೇಲೆ ಬಂಡಾವಳ ಹೂಡಲು ಖಾಸಗಿ ಸಂಸ್ಥೆ ಸಿದ್ಧ

ಮಹಾಜನ್ ವರದಿ ಜಾರಿ ಕೇಂದ್ರವೇ ಹೊಣೆ : ಪಾಪು

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com