Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 25 September 2006 06:34 PM

ಬೆಂಗಳೂರಿನಲ್ಲಿ ಜಪಾನ್ ಹಬ್ಬ ಆಚರಣೆ

ಬೆಂಗಳೂರು: ಭಾರತ ಮತ್ತು ಜಪಾನ್ ಸಂಸ್ಕೃತಿಗಳ ಸಮ್ಮಿಲನಕ್ಕಾಗಿ ರವಿವಾರ ಬೆಂಗಳೂರಿನಲ್ಲಿ ಇಂಡೋ-ಜಪಾನ್ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ `ಇಕೆಬಾನಾ?, `ಬೋನ್ಸಾಯ್?ಗಳಂತಹ ಜಪಾನ್ ಕರಕುಶಲ ವಸ್ತುಗಳು ಮತ್ತು ಮೈಸೂರಿನ ಸಾಂಪ್ರದಾಯಿಕ ತೈಲ ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿಡಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ.ರಂಗನಾಥ್, ಶ್ರೀ ಅಟ್ಸುಶಿ ತೊಯೊಶಿಮಾ, ಸಾಹಿತಿ ಜಯಂತ್ ಕಾಯ್ಕಿಣಿ, ಪ್ರೊ. ಮಿಜೋಕಮಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ವಿದೇಶಿ ಭಾಷಾ ಇಲಾಖೆ, ಕೊಯೊ ಜಪಾನೀಸ್ ಸ್ಪೀಕಿಂಗ್ ಮೀಟ್‌ಅಪ್ ಗ್ರೂಪ್ ಮತ್ತು ಬಿಎನ್‌ಕೆ ಬೆಂಗಳೂರು ನಿಹೊಂಗೊ ಕ್ಯೂಶಕೈ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.

ಇನ್ನಷ್ಟು

ಮೈಸೂರು ದಸರಾ - ೨೦೦೬

ಮಹಾಜನ್ ವರದಿ ಜಾರಿ ಕೇಂದ್ರವೇ ಹೊಣೆ : ಪಾಪು

ನ್ಯಾನೋ ಪ್ರಯೋಗಾಲಯ ರಾಷ್ಟ್ರಕ್ಕೆ ಸಮರ್ಪಣೆ

ದಾವಣಗೆರೆಯಲ್ಲಿ ಸಮಾಜವಾದಿಗಳ ಸಮಾವೇಶ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭ

ಫ್ರಾನ್ಸ್ ಪತ್ರಿಕೆಯಲ್ಲಿ ಲಾಡೆನ್ ಸಾವಿನ ವರದಿ

ಮಹಿಳೆಯರೂ ವೇದ ಕಲಿಯಬೇಕು: ಸ್ವಾಮೀಜಿ

ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ

ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com