Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 25 September 2006 06:45 PM

ಈ-ಹಳ್ಳಿಗಳಿಗೆ ಸರ್ಕಾರದ `ನೆಮ್ಮದಿ ಯೋಜನೆ

ಬೆಂಗಳೂರು: ಜಾತಿ ಪ್ರಮಾಣಪತ್ರ, ಜನನ ಮರಣ ಪ್ರಮಾಣಪತ್ರ ಹೀಗೆ ಮುಂತಾದ ೩೯ ರೀತಿಯ ಸಾರ್ವಜನಿಕ ಸೇವೆಗಾಗಿ ಕರ್ನಾಟಕ ಸರ್ಕಾರವು ೨೦೦೭ ಜನವರಿ ೩೧ರ ಒಳಗೆ ೮೦೦ ಚಿಕ್ಕ ಈ-ಕಾರ್ಯಾಲಯಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಿದೆ.

ನಂತರ ೫೦೦೦ ಇಂತಹ ಈ- ಕಾರ್ಯಾಲಯಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಈ- ಸರ್ಕಾರದ ಕಾರ್ಯದರ್ಶಿಗಳಾದ ರಾಜೀವ್ ಚಾವ್ಲಾ ಹೇಳಿದ್ದಾರೆ.

ಹಳ್ಳಿಗರು ಇನ್ನು ಮುಂದೆ ತಮ್ಮ ಮಾಸಿಕ ಪಿಂಚಣಿಯನ್ನು ಪಡೆಯಲು ನಗರಕ್ಕೆ ಬಂದು ಪರದಾಡಬೇಕಾಗಿಲ್ಲ. ಪ್ರತಿಯೊಬ್ಬರ ಬಳಿಗೂ ತಂತ್ರಜ್ಞಾನವನ್ನು ತಲುಪಿಸುವುದು ನಮ್ಮ ಉದ್ದೇಶ ಎಂದು ಚಾವ್ಲಾ ಹೇಳಿದ್ದಾರೆ. ಪಿಂಚಣಿಯ ಜೊತೆಗೆ, ಜಾತಿ ಪ್ರಮಾಣ ಪತ್ರ, ಜನನ/ಮರಣ ಪ್ರಮಾಣ ಪತ್ರ, ಭೂ ದಾಖಲೆಗಳನ್ನು ಈ- ಕಿಯೋಸ್ಕ್‌ನಿಂದ ಪಡೆಯಬಹುದಾಗಿದೆ.

ಇನ್ನಷ್ಟು

ಮೈಸೂರು ದಸರಾ - ೨೦೦೬

ಮಹಾಜನ್ ವರದಿ ಜಾರಿ ಕೇಂದ್ರವೇ ಹೊಣೆ : ಪಾಪು

ನ್ಯಾನೋ ಪ್ರಯೋಗಾಲಯ ರಾಷ್ಟ್ರಕ್ಕೆ ಸಮರ್ಪಣೆ

ದಾವಣಗೆರೆಯಲ್ಲಿ ಸಮಾಜವಾದಿಗಳ ಸಮಾವೇಶ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭ

ಫ್ರಾನ್ಸ್ ಪತ್ರಿಕೆಯಲ್ಲಿ ಲಾಡೆನ್ ಸಾವಿನ ವರದಿ

ಮಹಿಳೆಯರೂ ವೇದ ಕಲಿಯಬೇಕು: ಸ್ವಾಮೀಜಿ

ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ

ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com