ಹುಬ್ಬಳ್ಳಿ ವಲಯಕ್ಕೆ ಸೈಬರ್ ಠಾಣೆ: ಗೃಹ ಮಂತ್ರಿ
ಹುಬ್ಬಳ್ಳಿ: ಹುಬ್ಬಳ್ಳಿ, ಧಾರವಾಡ ಮತ್ತು
ಬೆಳಗಾವಿಯಲ್ಲಿ ಸೈಬರ್ ಠಾಣೆಯನ್ನು ಸ್ಥಾಪಿಸಲು ಕ್ರಮ
ಕೈಗೊಳ್ಳುವುದಾಗಿ ರಾಜ್ಯದ ಗೃಹ ಮಂತ್ರಿ ಎಂ.ಪಿ. ಪ್ರಕಾಶ್
ಹೇಳಿದ್ದಾರೆ.
ಈ ಭಾಗದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ
ಹಿನ್ನೆಲೆಯಲ್ಲಿ ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಪೊಲೀಸ್
ಇಲಾಖೆಗೆ ಇನ್ನೂ ೩೩೦ ಸಬ್- ಇನ್ಸ್‌ಪೆಕ್ಟರ್‌ಗಳನ್ನು ನೇಮಕಾತಿ ಮಾಡಲಾಗುವುದು.
ಹುಬ್ಬಳ್ಳಿ