Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 24 September 2006 01:21 PM

ಮಹಿಳೆಯರೂ ವೇದ ಕಲಿಯಬೇಕು: ಸ್ವಾಮೀಜಿ

ತುಮಕೂರು: ವೇದಗಳಿಂದ ನಮ್ಮ ಜ್ಞಾನಾಭಿವೃದ್ಧಿಯನ್ನು ಮಾಡಿಕೊಳ್ಳಬೇಕಾಗಿದೆ ಎಂದು ಹಿರೇಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಹೇಳಿದ್ದಾರೆ.

`ವೇದಗಳ ಉಚ್ಚಾರಣೆಯಿಂದ ನಾಲಗೆ ಮತ್ತು ಮನಸ್ಸು ಶುದ್ಧವಾಗುತ್ತದೆ. ವೇದಗಳು ಯಾರೊಬ್ಬರ ಅಧೀನವಲ್ಲ. ಪ್ರತಿ ಮನೆಯ ಹೆಂಗಸರು ವೇದಾಧ್ಯಯನ ಮಾಡಿದರೆ ಮನೆಗಳು ನಂದನವನವಾಗುತ್ತದೆ ಎಂದು ವಿಭೂತಿ ಮಠದ ಶ್ರೀ ಮಹಲಿಂಗ ಶಿವಾಚಾರ್ಯ ಹೇಳಿದರು.

ವೇದದ ಬಗೆಗಿನ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದ ಮಹಲಿಂಗ ಸ್ವಾಮಿಗಳು ವೇದಗಳು ಪ್ರಾಚೀನವಾದರೂ ಇಂದಿನ ಯುಗಕ್ಕೆ ಬೇಕಾದ ಪೂರಕ ಮಾಹಿತಿಯನ್ನು ಒಳಗೊಂಡಿದೆ. ಈ ಬಗ್ಗೆ ಮಹಿಳೆಯರು ಆಸಕ್ತಿವಹಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ವೇದ ಪಾರಂಗತ ಕೆ.ಎಸ್. ಶಿವನಂಜಯ್ಯ ಹಾಗೂ ಗೌರಿಶಂಕರ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಕೈಗಾರಿಕೋದ್ಯಮಿ ಎನ್.ಆರ್. ಜಗದೀಶಾರಾಧ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇನ್ನಷ್ಟು

ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ

ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು

ಕೇರಳದಲ್ಲಿ ಕೋಲಾ ನಿಷೇಧ ರದ್ದು

ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು

ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ

ತುಣುಕು ಸುದ್ದಿಗಳು

ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ

ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ

ಶಂಕರಮೂರ್ತಿ ಹೇಳಿಕೆ ತಪ್ಪು : ಕಾರ್ನಾಡ್

ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ

ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು ತಕರಾರು

ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ

ಸರ್ಕಾರಿ ವೆಬ್ ಸೈಟ್ ನಿರ್ವಹಣೆ ಐಬಿಎಂ ಸಂಸ್ಥೆಗೆ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com