ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ
ಬೆಂಗಳೂರು: ಕರ್ನಾಟಕ ಆರೋಗ್ಯ ವ್ಯವಸ್ಥೆಯನ್ನು
ಉತ್ತಮ ಪಡಿಸಲು ಹಮ್ಮಿಕೊಂಡಿರುವ ಯೋಜನೆಗಳಿಂದ ಪ್ರಭಾವಿತವಾಗಿರುವ
ವಿಶ್ವ ಬ್ಯಾಂಕ್ ಕರ್ನಾಟಕಕ್ಕೆ ೮೯೭ ಕೋಟಿ ರೂ. ನೀಡಲು ಮುಂದಾಗಿದೆ.
`ಕರ್ನಾಟಕದಲ್ಲಿನ ಆರೋಗ್ಯ ವ್ಯವಸ್ಥೆಯಲ್ಲಿ
ಸಂಪರ್ಕ ಮತ್ತು ಗಣಕೀಕೃತ ವ್ಯವಸ್ಥೆಯನ್ನು ಉತ್ತಮ ಪಡಿಸಲು,
ಫಿಲೇರಿಯಾ, ಮಲೇರಿಯಾ ಮತ್ತು ಮಕ್ಕಳನ್ನು ಕಾಡುವ
ರೋಗಗಳನ್ನು ತಡೆಯಲು ನಮಗೆ ಈ ಹಣವನ್ನು ನೀಡಲಾಗಿದೆ. ಈ
ಯೋಜನೆ ಅಕ್ಟೋಬರ್ ೧, ೨೦೦೬ ರಿಂದ ಜಾರಿಗೆ ಬರಲಿದೆ