Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 September 2006 12:48 PM

ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ

ಬೆಂಗಳೂರು: ಶುಕ್ರವಾರ ಶಾಸಕರ ಭವನದಲ್ಲಿ ನಡೆದ ಕನ್ನಡಪರ ಹೋರಾಟಗಾರರ ಮತ್ತು ಸಾಹಿತಿಗಳ ಸಭೆಯಲ್ಲಿ ಸಚಿವ ಶಂಕರಮೂರ್ತಿ ಮತ್ತು ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಯು.ಆರ್. ಅನಂತಮೂರ್ತಿ ಈ ಎರಡು ಪಕ್ಷದವರ ಟಿಪ್ಪು ಕುರಿತಾದ ವಿಚಾರವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಖಂಡಿಸಿದರು.

`ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ-ಮಾನ ನೀಡಲು ವಿರೋಧಿಸುವ ಅನಂತಮೂರ್ತಿ, ಕಾರ್ನಾಡ್ ಅಂತಹ ಆಧುನಿಕ ಕನ್ನಡ ವಿರೋಧಿಗಳನ್ನು ಬೇಕಾದರೆ ಶಂಕರಮೂರ್ತಿಯವರು ಖಂಡಿಸಲಿ. ಆದರೆ ಸಚಿವರು ಒಂದು ಜವಾಬ್ದಾರಿಯುತ ಸ್ಥಾನಲ್ಲಿದ್ದುಕೊಂಡು ಈ ರೀತಿ ಮಾತನಾಡಬಾರದು. ಈ ವಿಷಯವನ್ನು ಸ್ಪಷ್ಟಪಡಿಸುವುದು ಇತಿಹಾಸಕಾರರು ಅಥವಾ ಸಂಶೋಧಕರ ಕೆಲಸ ಎಂದು ಚಂಪಾ ಹೇಳಿದರು.

ಸಭೆಯಲ್ಲಿ ವಾಟಾಳ್ ನಾಗರಾಜ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಇನ್ನಷ್ಟು

ತುಣುಕು ಸುದ್ದಿಗಳು

ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ

ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ

ಶಂಕರಮೂರ್ತಿ ಹೇಳಿಕೆ ತಪ್ಪು : ಕಾರ್ನಾಡ್

ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ

ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು ತಕರಾರು

ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ

ಸರ್ಕಾರಿ ವೆಬ್ ಸೈಟ್ ನಿರ್ವಹಣೆ ಐಬಿಎಂ ಸಂಸ್ಥೆಗೆ

ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ

ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ

ರಾಜ್ಯ ಪ್ರಶಸ್ತಿ ಒಲ್ಲದ ಜಗ್ಗೇಶ್

ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com