Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 September 2006 04:53 PM

ಕೇರಳದಲ್ಲಿ ಕೋಲಾ ನಿಷೇಧ ರದ್ದು

ಕೊಚ್ಚಿ: ಕೇರಳ ಸರ್ಕಾರ ಕೋಲಾಗಳ ಮೇಲೆ ಹೇರಿದ ನಿಷೇಧವನ್ನು ಕೇರಳ ಉಚ್ಚ ನ್ಯಾಯಾಲಯ ರದ್ದು ಪಡಿಸಿದೆ. `ರಾಜ್ಯ ಸರ್ಕಾರಕ್ಕೆ ಉತ್ಪಾದನೆಗಳನ್ನು ರದ್ದು ಪಡಿಸುವ ಅಧಿಕಾರವಿಲ್ಲ' ಎಂದು ನ್ಯಾಯಾಲಯ ಹೇಳಿದೆ.

ಕೇರಳ ಸರ್ಕಾರ ಪೆಪ್ಸಿ ಮತ್ತು ಕೋಕಾಕೋಲಾಗಳ ಮೇಲೆ ವಿಧಿಸಿದ ನಿಷೇಧವನ್ನು ಕಂಪೆನಿಗಳು ಅಗಸ್ಟ್ ೧೮ ರಂದು ಕೇರಳ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ವಿಚಾರಣೆ ನಡೆಸಿದ ವಿ. ಕೆ. ಬಲಿ ಮತ್ತು ಎಮ್. ರಾಮಚಂದ್ರನ್ ವಿಭಾಗೀಯಪೀಠ `ರಾಜ್ಯ ಸರ್ಕಾರಗಳು ಉತ್ಪಾದನೆಗಳ ಮೇಲೆ ನಿಷೇಧ ಹೇರುವ ಅಧಿಕಾರವಿಲ್ಲ. ಕೇಂದ್ರ ಸರ್ಕಾರ ಮಾತ್ರ ಈ ಹಕ್ಕನ್ನು ಹೊಂದಿದೆ ಎಂದು ಹೇಳಿದೆ.

ಕೋಲಾ ನಿಷೇಧ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಕೇರಳದ ಮುಖ್ಯಮಂತ್ರಿ ಮತ್ತು ಕಾನೂನು ಮಂತ್ರಿಗಳು ಹೇಳಿದ್ದಾರೆ.

ಇನ್ನಷ್ಟು

ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು

ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ

ತುಣುಕು ಸುದ್ದಿಗಳು

ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ

ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ

ಶಂಕರಮೂರ್ತಿ ಹೇಳಿಕೆ ತಪ್ಪು : ಕಾರ್ನಾಡ್

ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ

ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು ತಕರಾರು

ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ

ಸರ್ಕಾರಿ ವೆಬ್ ಸೈಟ್ ನಿರ್ವಹಣೆ ಐಬಿಎಂ ಸಂಸ್ಥೆಗೆ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com