|
ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು
ಬೆಂಗಳೂರು: `ಟಿಪ್ಪುವಿನ ಬಗ್ಗೆ ನಮ್ಮ ಪಕ್ಷಕ್ಕೆ
ಅಪಾರವಾದ ಗೌರವವಿದೆ. ಟಿಪ್ಪುವಿನ ವಿರುದ್ಧ ಯಾರೇ ಹೇಳಿಕೆ ನೀಡಿದರೂ
ಪಕ್ಷ ಸಹಿಸುವುದಿಲ' ಎಂದು ಎಚ್.ಡಿ. ದೇವೇಗೌಡರು ಶುಕ್ರವಾರ ಬಿಡುಗಡೆಮಾಡಿರುವ
ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. `ಉನ್ನತ ಶಿಕ್ಷಣ ಸಚಿವ ಶಂಕರಮೂರ್ತಿ
ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವುದರಿಂದ ಸರ್ಕಾರದ ಪರವಾಗಿ
ನಾನು ಕ್ಷಮೆ ಕೋರುತ್ತೇನೆ ಎಂದು ಗೌಡರು ಹೇಳಿದ್ದಾರೆ.
ಗೌಡರಿಂದ ಛೀಮಾರಿ ಹಾಕಿಸಿಕೊಂಡ ನಂತರ ಶಂಕರ
ಮೂರ್ತಿ `ನಾನು ಯಾವುದೇ ಮತದ ವಿರೋಧಿಯಲ್ಲ. ನನ್ನ ಮಾತಿನಿಂದ
ನೋವುಂಟಾದರೆ ದಯವಿಟ್ಟು ಕ್ಷಮಿಸಬೇಕು' ಎಂದು
ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು
ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ
ತುಣುಕು ಸುದ್ದಿಗಳು
ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ
ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ
ಶಂಕರಮೂರ್ತಿ
ಹೇಳಿಕೆ ತಪ್ಪು : ಕಾರ್ನಾಡ್
ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ
ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು
ತಕರಾರು
ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ
ಸರ್ಕಾರಿ ವೆಬ್ ಸೈಟ್ ನಿರ್ವಹಣೆ
ಐಬಿಎಂ ಸಂಸ್ಥೆಗೆ
ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ
ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ
ರಾಜ್ಯ ಪ್ರಶಸ್ತಿ
ಒಲ್ಲದ ಜಗ್ಗೇಶ್
ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ
|