Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 22 September 2006 03:46 PM

ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ

ಇಥಿಯೋಪಿಯಾ: ವಿಶ್ವದ ಅತ್ಯಂತ ಹಳೆಯ ಮಗುವಿನ ಪಳೆಯುಳಿಕೆಯನ್ನು ಇಥಿಯೋಪಿಯಾದಲ್ಲಿ ಪತ್ತೆ ಮಾಡಿರುವುದಾಗಿ ಪ್ರಾಚೀನ ಜೀವಶಾಸ್ತ್ರ ವಿಜ್ಞಾನಿಗಳು ಹೇಳಿದ್ದಾರೆ.

೩ ವರ್ಷ ವಯಸ್ಸಿನ ಬಾಲಕಿಯ ಅಸ್ಥಿಪಂಜರವು ಸುಮಾರು ೩.೩ ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ.

ಪೂರ ತಲೆಬುರುಡೆ ಇರುವ ಪಳೆಯುಳಿಕೆ ಲಭಿಸುವುದು ತುಂಬಾ ವಿರಳ. ಈಗ ಸಿಕ್ಕಿರುವ ಪಳೆಯುಳಿಕೆಯನ್ನು ಸುರಕ್ಷಿತವಾಗಿ ಇಡಲಾಗುವುದು. ಈ ತಲೆಬುರಡೆಯಲ್ಲಿನ ಮೆದುಳು ಕೂಡ ಕಾಣಿಸುತ್ತಿರುವುದು ವಿಶೇಷ ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆಯ ಹಿರಿಯ ಸಂಪಾದಕ ಕ್ರಿಸ್ ಸ್ಲೋನ್ ಹೇಳಿದ್ದಾರೆ.

ಇಥಿಯೋಪಿಯಾ ದೇಶದ ಡಿಕೆಕಾ ಪ್ರದೇಶಕ್ಕೆ ತೆರಳಿದ ಪುರಾತತ್ವ ವಿಜ್ಞಾನಿಗಳ ತಂಡದ ಸದಸ್ಯರಲ್ಲಿ ಕ್ರಿಸ್ ಒಬ್ಬರಾಗಿದ್ದರು.

೧೯೭೪ ರಲ್ಲಿ ಪತ್ತೆಯಾದ ಲೂಸಿ ಹೆಸರು ಪಡೆದ ೩.೨ ಮಿಲಿಯನ್ ವರ್ಷದ ಹಿಂದಿನ ಪಳೆಯುಳಿಕೆಂii ಸಂತತಿಗೂ ಈಗ ಸಿಕ್ಕಿರುವ ಪಳೆಯುಳಿಕೆಗೂ ತುಂಬಾ ಸಾಮ್ಯತೆಯಿದೆ ಎಂದು ಕ್ರಿಸ್ ಹೇಳಿದ್ದಾರೆ.

ಇನ್ನಷ್ಟು

ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ

ಶಂಕರಮೂರ್ತಿ ಹೇಳಿಕೆ ತಪ್ಪು : ಕಾರ್ನಾಡ್

ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ

ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು ತಕರಾರು

ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ

ಸರ್ಕಾರಿ ವೆಬ್ ಸೈಟ್ ನಿರ್ವಹಣೆ ಐಬಿಎಂ ಸಂಸ್ಥೆಗೆ

ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ

ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ

ರಾಜ್ಯ ಪ್ರಶಸ್ತಿ ಒಲ್ಲದ ಜಗ್ಗೇಶ್

ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com