Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 21 September 2006 01:26 PM

ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ

ಮೈಸೂರು: ಮೈಸೂರಿನ ಟ್ರಾವೆಲ್ ಏಜೆಂಟ್ ಸಂಘ ಸೆಪ್ಟೆಂಬರ್ ೨೭ ರಂದು ಪ್ರವಾಸೋದ್ಯಮ ರ್‍ಯಾಲಿಯನ್ನು ಸಂಘಟಿಸಿದೆ.

ರ್‍ಯಾಲಿಯು ಮೈಸೂರು ಅರಮನೆಯ ಬಲರಾಮ ದ್ವಾರದಿಂದ ಬೆಳಿಗ್ಗೆ ೧೦ ಗಂಟೆಗೆ ಹೊರಡಲಿದ್ದು, ಉಪ ಆಯುಕ್ತ ಎಸ್. ಸೆಲ್ವಕುಮಾರ್ ರ್‍ಯಾಲಿಗೆ ಚಾಲನೆ ನೀಡಲಿದ್ದಾರೆ.

ರ್‍ಯಾಲಿಯಲ್ಲಿ ಸೈಕಲ್, ಎತ್ತಿನ ಗಾಡಿ, ಸ್ಕೂಟರ್ ಮತ್ತಿತರ ವಾಹನಗಳು ಪಾಲ್ಗೊಳ್ಳಲಿವೆ. ಜನರಿಗೆ ಪ್ರವಾಸೋದ್ಯಮದ ಬಗ್ಗೆ ಜಾಗ್ರತಿ ಮೂಡಿಸಲು ಈ ರ್‍ಯಾಲಿಯನ್ನು ಕೈಗೊಳ್ಳುತ್ತಿರುವುದಾಗಿ ಸಂಘದ ಅಧ್ಯಕ್ಷರಾದ ಶಾಂತಿನಾಥ್ ಬುಧವಾರ ಮೈಸೂರಿನಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಇನ್ನಷ್ಟು

ರಾಜ್ಯ ಪ್ರಶಸ್ತಿ ಒಲ್ಲದ ಜಗ್ಗೇಶ್

ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ

ವಿಂಡೀಸ್ ವಿರುದ್ಧ ಭಾರತಕ್ಕೆ ಅಮೋಘ ಜಯ

ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ

ಈ ಬಾರಿ ೫೦ ಜನರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ

ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ

ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು ಚಿತ್ರಕ್ಕೆ ಪ್ರಶಸ್ತಿ

ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ

ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com