Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 21 September 2006 12:50 PM

ರಾಜ್ಯ ಪ್ರಶಸ್ತಿ ಒಲ್ಲದ ಜಗ್ಗೇಶ್

ಬೆಂಗಳೂರು: `ಮಠ' ಚಿತ್ರದ ಅಭಿನಯಕ್ಕಾಗಿ ಜಗ್ಗೇಶ್ ಅವರಿಗೆ ೨೦೦೬ ನೇ ಸಾಲಿನ `ಉತ್ತಮ ಪೋಷಕ ನಟ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಜಗ್ಗೇಶ್ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.

`ಮಠ' ಚಿತ್ರವು ಜಗ್ಗೇಶ್ ಅವರ ನೂರನೇ ಚಿತ್ರವಾಗಿದ್ದು, ಅವರ ಅಭಿನಯ ಜನಮನ್ನಣೆ ಗಳಿಸಿತ್ತು. ಈ ಚಿತ್ರದಲ್ಲಿ ತಮ್ಮದು ನಾಯಕನ ಪಾತ್ರವಾಗಿದೆ. ಆದರೆ ಈ ಪಾತ್ರವನ್ನು ಪೋಷಕ ನಟ ಎಂದು ಪರಿಗಣಿಸಿ ಪ್ರಶಸ್ತಿ ನೀಡಿದ್ದು ನೋವನ್ನುಂಟುಮಾಡಿದೆ ಎಂದು ಬೆಂಗಳೂರಿನಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

`ಉತ್ತಮ ಪೋಷಕನಟ ಪ್ರಶಸ್ತಿಗೆ ಆಯ್ಕೆ ಆಗಿರುವುದು ಹಿಂಬಡ್ತಿ ದೊರೆತಂತಾಗಿದೆ. ವಿನಯ ಪೂರ್ವಕವಾಗಿ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ. ಈ ಸಂಬಂಧ ಸರ್ಕಾರ ಅಥವಾ ಆಯ್ಕೆ ಸಮಿತಿಯನ್ನು ದೂರುವುದಿಲ್ಲ. ಇದು ತಮ್ಮ ವೈಯಕ್ತಿಕ ನಿರ್ಧಾರವಾಗಿದೆ' ಎಂದು ಜಗ್ಗೇಶ್ ಹೇಳಿದ್ದಾರೆ.

ಇನ್ನಷ್ಟು

ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ

ವಿಂಡೀಸ್ ವಿರುದ್ಧ ಭಾರತಕ್ಕೆ ಅಮೋಘ ಜಯ

ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ

ಈ ಬಾರಿ ೫೦ ಜನರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ

ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ

ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು ಚಿತ್ರಕ್ಕೆ ಪ್ರಶಸ್ತಿ

ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ

ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ

ಜಾರ್ಖಂಡ್ ನಾಯಕನಾಗಿ ಕೋಡಾ ಅಧಿಕಾರ ಸ್ವೀಕಾರ

ಬಿಪಿಎಲ್‌ನಲ್ಲಿ ಬೆಂಕಿ: ೧೨ ಕೋಟಿ. ರೂ ನಷ್ಟ

ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com