|
ಸರ್ಕಾರಿ ವೆಬ್ ಸೈಟ್ ನಿರ್ವಹಣೆ
ಐಬಿಎಂ ಸಂಸ್ಥೆಗೆ
ನವದೆಹಲಿ: ಐಬಿಎಂ ಸಂಸ್ಥೆ
ಸಹಕಾರದೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ) ರಾಷ್ಟ್ರದ ಅಧಿಕೃತ
ವೆಬ್ ಸೈಟ್ ಇಂಡಿಯಾ.ಗೌವ್.ಇನ್( http://india.gov.in)
ಅನ್ನು ಸೇವೆಗೆ ಮುಕ್ತಗೊಳಿಸಿದೆ. ಭಾರತ ಸರ್ಕಾರದ
ಸೇವೆಗಳು ಹಾಗೂ ಮಾಹಿತಿಯನ್ನು ಒಳಗೊಂಡಿರುವ ಈ ವೆಬ್‌ಸೈಟ್
`ಸಿಂಗಲ್ ಸೈನ್ ಆನ್ ಸೌಲಭ್ಯವನ್ನು
ಹೊಂದಿದೆ. ಜೊತೆಗೆ ೫,೦೦೦ ಕ್ಕೂ ಅಧಿಕ ವೆಬ್ ಸೈಟ್ ಗಳಿಗೆ ಸಂಪರ್ಕ
ಕಲ್ಪಿಸಲಿದೆ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರದ ನಿರ್ದೇಶಕ ವಿಜಯಾದಿತ್ಯ
ಹೇಳಿದ್ದಾರೆ.
ಎಲ್ಲಾ ಬಗೆಯ ನಾಗರೀಕರಿಗೆ ಈ ವೆಬ್ ಸೈಟ್ ಅನ್ನು
ತಲುಪಿಸುವ ಸಂಕಲ್ಪವನ್ನು ಎನ್‌ಐಸಿ ಹಾಗೂ ಐಬಿಎಂ ಸಂಸ್ಥೆ ಹೊಂದಿದೆ. ಸೇವೆಯನ್ನು
ಆಧಾರಿತ ರಚನೆಯನ್ನು ಒಳಗೊಂಡಿರುವಂತೆ ಮಾಡಲಾಗಿದ್ದು,
ಇದರಿಂದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲು ಸಾಧ್ಯವಾಗುತ್ತದೆ
ಎಂದು ಎನ್‌ಐಸಿ ಯ ತಂತ್ರಾಶ ವಿಭಾಗದ ಉಪ ನಿರ್ದೇಶಕ ದಾಮೋದರನ್
ಹೇಳಿದ್ದಾರೆ.
ಇನ್ನಷ್ಟು
ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ
ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ
ರಾಜ್ಯ ಪ್ರಶಸ್ತಿ
ಒಲ್ಲದ ಜಗ್ಗೇಶ್
ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ
ವಿಂಡೀಸ್ ವಿರುದ್ಧ ಭಾರತಕ್ಕೆ ಅಮೋಘ ಜಯ
ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ
ಈ ಬಾರಿ ೫೦ ಜನರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ
ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ
ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು
ಚಿತ್ರಕ್ಕೆ ಪ್ರಶಸ್ತಿ
ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ
ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ
|