Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 20 September 2006 11:55 PM

ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ

ಬೆಂಗಳೂರು: ಅಕ್ಟೋಬರ್ ೧೧ ರಂದು ಬೆಂಗಳೂರಿನಲ್ಲಿ `ಕ್ಯಾಸಲ್ ಇಂಡಿಯಾ ಮೆನ್ಸ್ ಫ್ಯಾಷನ್ ಫೇರ್ (CIMMF)೨೦೦೬? ನಡೆಯಲಿದೆ. ಈ ಫ್ಯಾಷನ್ ಮೇಳದಲ್ಲಿ ಭಾರತದ ಖ್ಯಾತ ಪುರುಷ ವಸ್ತ್ರವಿನ್ಯಾಸಗಾರರು ವಿನ್ಯಾಸ ಮಾಡಿರುವ ವಸ್ತ್ರಗಳ ಪ್ರದರ್ಶನ ನಡೆಯಲಿದೆ.

`ಯುನಿಕ್ ಮ್ಯಾನರ್ ಫೋಕಸಿಂಗ್ ಓನ್ ಮ್ಯಾನ್? ಎಂಬ ವಿಷಯದ ಮೇಲೆ ನಾಲ್ಕು ದಿನ  ಫ್ಯಾಷನ್ ಶೋ ನಡೆಯಲಿದೆ. `ಫ್ಯಾಷನ್‌ಗುರು' ಪ್ರಸಾದ್ ಬಿದ್ದಪ್ಪ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಬೆಂಗಳೂರು ಅರಮನೆಯ ಎದುರು ಈ ಫ್ಯಾಷನ್ ಶೋ ನಡೆಯಲಿರುವುದರಿಂದ ಅರಮನೆಯ ಹಿನ್ನೆಲೆ ಇದಕ್ಕೆ ಇನ್ನೂ ವೈಭವತೆಯನ್ನು ಒದಗಿಸಲಿದೆ.

ಇನ್ನಷ್ಟು

ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ

ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು ಚಿತ್ರಕ್ಕೆ ಪ್ರಶಸ್ತಿ

ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ

ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ

ಜಾರ್ಖಂಡ್ ನಾಯಕನಾಗಿ ಕೋಡಾ ಅಧಿಕಾರ ಸ್ವೀಕಾರ

ಬಿಪಿಎಲ್‌ನಲ್ಲಿ ಬೆಂಕಿ: ೧೨ ಕೋಟಿ. ರೂ ನಷ್ಟ

ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ

ರಾಜ್ಯದಲ್ಲಿ ೧, ೪೧೬ ಶಾಲೆಗಳ ಪರವಾನಿಗೆ ರದ್ದು

ವಿಪತ್ತುಗಳ ದತ್ತಸಂಚಯ ತಯಾರಿಕೆಯಲ್ಲಿ ಇಸ್ರೋ

ವಿಮೋಚನಾ ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com