|
ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ
ಬೈಕನೂರ್: ಅನೌಶೆಹ್ ಅನ್ಸಾರಿ ತನ್ನ ಬಾಹ್ಯಾಕಾಶಕ್ಕೆ
ಹಾರುವ ಕನಸನ್ನು ಕಾಣುತ್ತ ಬಾಲ್ಯವನ್ನು ಕಳೆದಿದ್ದು ಇರಾನಿನಲ್ಲಿ. ನಂತರ
ಅಮೆರಿಕಾದಲ್ಲಿ ಕಠಿಣ ಪರಿಶ್ರಮ, ಅಭ್ಯಾಸಗಳಿಂದ `ಸೋಯುಜ್
ಗಗನ ನೌಕೆಯಲ್ಲಿ ಪಯಣಿಸುವ ಅರ್ಹತೆ ಪಡೆದುಕೊಂಡು ತಮ್ಮ
ಕನಸನ್ನು ಸಾಕಾರ ಮಾಡಿಕೊಂಡರು.
ವಿಶ್ವದ ಮೊದಲ ಮಹಿಳಾ ಗಗನ ಪ್ರವಾಸಿ ಎಂಬ
ಹೆಗ್ಗಳಿಕೆಗೆ ಈಗ ಇವರು ಪಾತ್ರರಾಗಿದ್ದಾರೆ. ಅನೌಶೆಹ್ ಈ ಯಾತ್ರೆಗಾಗಿ ಸುಮಾರು
೯೦ ಕೋಟಿ. ರೂಗಳಿಗಿಂತ ಹೆಚ್ಚಿಗೆ ವಿನಿಯೋಗಿಸಿದ್ದಾರೆ. ಸದ್ಯ ಅವರು
ಅಮೆರಿಕಾದಲ್ಲಿ ಒಬ್ಬ ಉದ್ಯಮಿ.
ಅನೌಶೆಹ್ ಅನ್ಸಾರಿಯ ಕುಟುಂಬ ಕೇವಲ ತಾಂತ್ರಿಕ
ಕ್ಷೇತ್ರದಲ್ಲಿ ಮಾತ್ರ ಬಂಡವಾಳವನ್ನು ಹೂಡಿಲ್ಲ. ಮಾನವ ಅಂತರಿಕ್ಷ
ವಿಮಾನ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡಲು ಅನಾಮಧೇಯ
ಸಂಸ್ಥೆಯೊಂದಕ್ಕೆ ಹತ್ತು ಮಿಲಿಯನ್ ಡಾಲರ್‌ಗಳನ್ನು
ಕೊಡುಗೆಯಾಗಿ ನೀಡಿದೆ.
ಇನ್ನಷ್ಟು
ವಿಂಡೀಸ್ ವಿರುದ್ಧ ಭಾರತಕ್ಕೆ ಅಮೋಘ ಜಯ
ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ
ಈ ಬಾರಿ ೫೦ ಜನರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ
ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ
ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು
ಚಿತ್ರಕ್ಕೆ ಪ್ರಶಸ್ತಿ
ಗಾಯಕ ಭೀಮಸೇನ್ ಜೋಷಿ ಅಸ್ವಸ್ಥ
ದಸರಾ ಚಿತ್ರೋತ್ಸವ ಉದ್ಘಾಟಿಸಲಿರುವ ವಿಷ್ಣುವರ್ಧನ್
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಪಂಪ್ ಮುಷ್ಕರ
ಜಾರ್ಖಂಡ್ ನಾಯಕನಾಗಿ ಕೋಡಾ ಅಧಿಕಾರ ಸ್ವೀಕಾರ
ಬಿಪಿಎಲ್‌ನಲ್ಲಿ ಬೆಂಕಿ: ೧೨ ಕೋಟಿ. ರೂ ನಷ್ಟ
ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ
|