ಟಿಕೆಟ್ ಇಲ್ಲದೇ ಪಯಣಿಸಿದ ಮಂತ್ರಿಗೆ ದಂಡ
ಲಕ್ನೋ: ಉತ್ತರ ಪ್ರದೇಶದ
ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಚಿವ ಹಾಜಿ ಯಾಕೂಬ್ ಕುರೇಷಿ ಶನಿವಾರ
ದೆಹಲಿ-ಲಕ್ನೋ ಮೆಲ್ ಗಾಡಿಯ ಹವಾನಿಯಂತ್ರಿತ ದರ್ಜೆಯಲ್ಲಿ ತನ್ನ
೬ ಮಂದಿ ಸಹಚರರೊಂದಿಗೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದರು.
ಟಿಕೆಟ್ ಪರೀಕ್ಷಕ ಬಂದು ಟಿಕೆಟ್‌ಗಾಗಿ ಕೇಳಿದಾಗ
ತಮ್ಮ ಬಳಿ ಒಂದು ಟಿಕೆಟ್ ಇದೇ ಆದರೆ ತೋರಿಸುವುದಿಲ್ಲ ಎಂದು ಹೇಳಿ ಸಚಿವ
ಯಾಕುಬ್ ಕುರೇಷಿ ತಾವಿದ್ದ ರೈಲ್ವೇ ಡಬ್ಬಿ(ಕ್ಯಾಬಿನ್)ಗೆ ಬೀಗ ಹಾಕಿ
ಕೊಂಡರಂತೆ. ನಂತರ ವಿಶೇಷ ಅಧಿಕಾರಿಗಳು ಬಂದು ಪರೀಕ್ಷಿಸಿದಾಗ ಸಚಿವರ
ಸಮೇತ ೬ ಜನ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದದ್ದು
ಬೆಳಕಿಗೆ ಬಂದಿದೆ. ಒಟ್ಟು ೧೪, ೦೫೬ ರೂ ದಂಡವನ್ನು ಸಚಿವರಿಗೆ ವಿಧಿಸಲಾಗಿದೆ.
ಇನ್ನಷ್ಟು
ವಿಪತ್ತುಗಳ ದತ್ತಸಂಚಯ
ತಯಾರಿಕೆಯಲ್ಲಿ ಇಸ್ರೋ
ವಿಮೋಚನಾ
ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ
ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮಗಳು
ದಸರಾಕ್ಕೆ ಸಿಂಗಾರ ಗೊಂಡ ಮೈಸೂರು
ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ
ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ
ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ
ಮುಷರಫ್ ಜೊತೆ ಮಾತುಕತೆ
ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ