Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 16 September 2006 12:40 PM

ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ `ಪೋಪ್‌ರ ಹೇಳಿಕೆಯಿಂದ ಮುಸ್ಲಿಂ ಜನಾಂಗಕ್ಕೆ ಅವಮಾನವಾಗಿದೆ. ಅವರು ಕ್ಷಮೆ ಕೋರಬೇಕು' ಎಂದು ಹೇಳಿದೆ.

ಮಂಗಳವಾರ ಜರ್ಮನಿಯಲ್ಲಿ ತಮ್ಮ ಪ್ರವಚನದಲ್ಲಿ ಪೋಪ್ ಬೆನೆಡಿಕ್ಟ್ ೧೪ ನೇ ಶತಮಾನದ ರಾಜನೊಬ್ಬನ ಹೇಳಿಕೆಯನ್ನು ಉದ್ಧರಿಸುತ್ತಾ ಮೊಹಮ್ಮದ್ ಪೈಗಂಬರರು ಪ್ರಪಂಚದಲ್ಲಿ ಕೇವಲ ಕೆಟ್ಟ ಮತ್ತು ಅಮಾನವೀಯ ವಿಷಯಗಳನ್ನು ಬಿತ್ತಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಮುಸ್ಲಿಂ ದೇಶಗಳಲ್ಲಿ ತೀವ್ರವಾದ ವಿರೋಧ ವ್ಯಕ್ತವಾಗಿತ್ತು. ವ್ಯಾಟಿಕನ್‌ನ ವಕ್ತಾರರಾದ ಫಾದರ್ ಫೆಡರಿಕೊ ಲೊಂಬಾರ್ಡಿ `ಪೋಪರಿಗೆ ಮುಸ್ಲಿಂ ಜನಾಂಗಕ್ಕೆ ನೋವನ್ನುಂಟುಮಾಡುವ ಯಾವುದೇ ಉದ್ದೇಶವಿಲ್ಲ. ಬದಲಾಗಿ ಅವರು ವಿಭಿನ್ನ ಮತಗಳ ನಡುವೆ ಭಾವೈಕ್ಯತೆಯನ್ನುಂಟುಮಾಡಲು ಪ್ರಯತ್ನಿಸುತ್ತಿದ್ದಾರೆ' ಎಂದು ಸ್ಪಷ್ಟೀಕರಣವನ್ನು ನೀಡಿದರೂ ಕೂಡಾ ಮುಸ್ಲಿಂ ದೇಶಗಳಲ್ಲಿ ಪೋಪರ ವಿರುದ್ಧ ಪ್ರತಿಭಟನೆ ಮುಂದುವರಿದಿದೆ.

ಭಾರತದಲ್ಲಿಯೂ ಮುಸ್ಲಿಮರು ಅನೇಕ ಕಡೆ ಪೋಪರ ಪ್ರತಿಕೃತಿಯನ್ನು ಸುಡುವ ಮೂಲಕ ವಿರೋಧ ವ್ಯಕ್ತ ಪಡಿಸಿದ್ದಾರೆ.

ಇನ್ನಷ್ಟು

ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ

ಮುಷರಫ್ ಜೊತೆ ಮಾತುಕತೆ

ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ

ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ

೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್

ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ

ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ

ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ

ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com