ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ
ಬಾಳೆಹೊನ್ನೂರು: ಈ ವರ್ಷದ ಕೊಂಕಣಿ ಮಹೋತ್ಸವ
ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಸೆಪ್ಟೆಂಬರ್ ೧೭ ರಂದು ನಡೆಯಲಿದೆ.
ಕೊಂಕಣಿಗರಿಗೆ ತಮ್ಮ ಸಂಸ್ಕೃತಿಯನ್ನು
ಉಳಿಸಿ ಬೆಳೆಸಿಕೊಂಡು ಹೋಗಲು ಈ ಮಹೋತ್ಸವ ಒಂದು ವೇದಿಕೆಯಾಗಲಿದೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಪ್ರಚಾರ ಸಂಚಾಲನ ಅಕಾಡೆಮಿ, ಕೊಂಕಣಿ
ಯುವ ಆವಾಜ್ ಸಹಯೋಗದಲ್ಲಿ ಈ ಮಹೋತ್ಸವ ನಡೆಯಲಿದೆ.
ಬೃಹತ್ ಉದ್ಯಮಿ ಮತ್ತು ಕೊಂಕಣಿ ಸಮುದಾಯದ
ಮುಖಂಡ ಆರ್. ಕೊಲಾಕೊ ಮುಖ್ಯ ಅತಿಥಿಗಳಾಗಿದ್ದಾರೆ. ಬಾಳೆಹೊನ್ನೂರಿನ
ಪಾದ್ರಿ ಅಲೊಸಿಯಸ್ ಡಿಸೋಜಾ ಗೌರವ ಅತಿಥಿ ಮತ್ತು ಕರ್ನಾಟಕ
ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇನ್ನಷ್ಟು
ಮುಷರಫ್ ಜೊತೆ ಮಾತುಕತೆ
ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ
ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ
೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್
ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ
ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ