Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 16 September 2006 02:50 PM

ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಲ್ಲಿ ಸೆಪ್ಟೆಂಬರ್ ೧೬ ರಂದು ಗಣೇಶೋತ್ಸವ

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಸೆಪ್ಟೆಂಬರ್ ೧೬ ರಂದು ಗಣೇಶೋತ್ಸವ ಆಚರಿಸಲಿದೆ. ಈ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿ ಭಾರತದಿಂದ ಆಗಮಿಸಿರುವ ಕೆಲವು ಕಲಾವಿದರು ಹಾಗೂ ಕ್ಯಾಲಿಫೋರ್ನಿಯಾ ಕನ್ನಡ ಕೂಟದವರೇ ಆದ ಹಲವು ಪ್ರತಿಭಾವಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ.

ಕಾರ್ಯಕ್ರಮಗಳ ವಿವರ :

  • ಮಿಲನ-ಮಕ್ಕಳಿಂದ ಗಣೇಶನ ಪೂಜೆ

  • ಪ್ರಾರ್ಥನೆ : ಸುಧಾ ರಾವ್ ಹಾಗೂ ಸಂಧ್ಯಾ ಗಾಯತ್ರಿ

  • ಕಂಡೆ ನಾ ಗೋವಿಂದನ : ಮಕ್ಕಳ ನೃತ್ಯ ( ನಿರ್ದೇಶನ - ರೀಮಾ ಕಶ್ಯಪ್)

  • ಭಲೇ ಗಣೇಶ : ಮಕ್ಕಳ ನೃತ್ಯ ನಾಟಕ (ನಿರ್ದೇಶನ - ಪುಷ್ಪಾ ಸುಬ್ಬರಾವ್)

  • ಕರ್ನಾಟಕ ಗಾನ ವೈಭವ : ನಳಿನಿ ಕೇಶವ್ ಮತ್ತು ವೃಂದದಿಂದ ಶಾಸ್ತ್ರೀಯ ಸಂಗೀತ

  • ಹಾಸ್ಯಲೋಕ : ಅ.ರಾ. ಮಿತ್ರ (ಅತಿಥಿ ಕಲಾವಿದರು)

  • ಯಕ್ಷಗಾನ : ಚಿಟ್ಟಾಣಿ ರಾಮಚಂದ್ರ ಹೆಗಡೆ (ಅತಿಥಿ ಕಲಾವಿದರು)

  • ಭಾವ ಲಹರಿ : ಡಾ. ರೋಹಿಣಿ ಮೋಹನ್ (ಅತಿಥಿ ಕಲಾವಿದರು )

  • ಊಟದ ವಿರಾಮ : ಮಯೂರಿ ರೆಸ್ಟುರಾ ದಿಂದ ಬಫೆ ಭೋಜನ

  • ಅದಲು-ಬದಲು : ಕಿರು ನಾಟಕ (ನಿರ್ದೇಶನ - ಶುಭಾ ಶ್ರೀನಾಥ್)

  • ಭಕ್ತಿ-ಭಾವ ಸಂಗಮ : ಪುತ್ತೂರು ನರಸಿಂಹ ನಾಯಕ ಹಾಗೂ ತಂಡ (ಅತಿಥಿ ಕಲಾವಿದರು)

  • ಮನೋರಂಜನೆ : ಸಂಗೀತ ನಿರ್ದೇಶಕ ಮನೋ ಮೂರ್ತಿ ಅವರ ಚಿತ್ರಗೀತೆಗಳನ್ನಾಧರಿಸಿದ ಸಂಗೀತ-ನೃತ್ಯ ಸಂಜೆ.

ಸ್ಥಳ : ಶಾಬೋ ಕಾಲೇಜ್ ಸಭಾಂಗಣ,

೨೫೫೫೫, ಹೆಸ್ಪೀರಿಯನ್ ಬುಲವಾರ್ಡ್, ಹೇವರ್ಡ್,

ಕ್ಯಾಲಿಫೋರ್ನಿಯಾ ೯೪೫೪೫

ಸಮಯ : ಶನಿವಾರ(ಸೆ.೧೬) ಸಂಜೆ ೩: ೦೦ ಗಂಟೆಗೆ ಕಾರ್ಯಕ್ರಮಗಳು ಆರಂಭ.

 

ಇನ್ನಷ್ಟು

ದಸರಾಕ್ಕೆ ಸಿಂಗಾರ ಗೊಂಡ ಮೈಸೂರು

ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ

ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ

ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ

ಮುಷರಫ್ ಜೊತೆ ಮಾತುಕತೆ

ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ

ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ

೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್

ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ

ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ

ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ

ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com