ವಿಮೋಚನಾ ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ
ಗುಲ್ಬರ್ಗಾ: ಗುಲ್ಬರ್ಗಾದಲ್ಲಿ ಸೆಪ್ಟೆಂಬರ್ ೧೭
ರಂದು ನಡೆಯಲಿರುವ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯನ್ನು
ಬಹಿಷ್ಕರಿಸಲು ಸಿಪಿಐ(ಎಂ) ನಿರ್ಧರಿಸಿದೆ. ಕೆಲವು ಕೋಮಿನವರು ತಮ್ಮ ವೈಯಕ್ತಿಕ
ಹಿತಾಸಕ್ತಿಗಾಗಿ ಮಾತ್ರ ಈ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ.
ಆದ್ದರಿಂದ ಈ ದಿನಾಚರಣೆಯನ್ನು ವಿರೋಧಿಸುತ್ತೇವೆ ಎಂದು ಸಿಪಿಐ(ಎಂ)
ಪಕ್ಷದ ರಾಜ್ಯ ಕಾರ್ಯದರ್ಶಿ ಮೂರ್ತಿ ಮನಪಡೆ ಹೇಳಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಇದನ್ನು
ಉದ್ಘಾಟನೆ ಮಾಡಲು ಆಗಮಿಸುತ್ತಿದ್ದು, ಮುಖ್ಯಮಂತ್ರಿಗಳು ಇಂಥಹ
ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಕೊಡಬಾರದೆಂದು ಮೂರ್ತಿ
ಹೇಳಿದರು.
ಇನ್ನಷ್ಟು
ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ
ಕಾರ್ಯಕ್ರಮಗಳು
ದಸರಾಕ್ಕೆ ಸಿಂಗಾರ ಗೊಂಡ ಮೈಸೂರು
ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ
ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ
ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ
ಮುಷರಫ್ ಜೊತೆ ಮಾತುಕತೆ
ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ
ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ
೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್
ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ