ಮುಷರಫ್ ಜೊತೆ ಮಾತುಕತೆ
ಹವಾನಾ: ಅಲಿಪ್ತ ಶೃಂಗ ಸಭೆಯಲ್ಲಿ ಮುಷ್ರಫ್
ಜೊತೆ ಭಯೋತ್ಪಾದನ ನಿಯಂತ್ರಣದ ಬಗ್ಗೆ ಮಾತನಾಡುವುದಾಗಿ ಮನಮೋಹನ್
ಸಿಂಗ್ ಹೇಳಿದ್ದಾರೆ. ಆಲಿಪ್ತ ದೇಶಗಳ ಶೃಂಗ ಸಭೆಗಾಗಿ ಸಿಂಗ್ ಕ್ಯೂಬಾ
ದೇಶದ ಹವಾನಾಕ್ಕೆ ತೆರಳಿದ್ದಾರೆ.
ಶುಕ್ರವಾರ ಸಂಜೆ ಸಭೆಯು ಪ್ರಾರಂಭವಾಗಲಿದ್ದು
ಶನಿವಾರ ಪಾಕಿಸ್ತಾನಿ ರಾಷ್ಟ್ರಪತಿ ಪರ್ವೇಜ್ ಮುಷರಫ್ ಜೊತೆ ಮುಖಾಮುಖಿಯಾಗಲಿದೆ.
ಮಾತುಕತೆಗೆ ಸಿಗುವ ಸೀಮಿತ ಸಮಯದಲ್ಲಿ
ಭಯೋತ್ಪಾದನಾ ನಿಯಂತ್ರಣ, ಮತ್ತಿತರ ವಿಷಯಗಳ ಮೇಲೆ ಮಾತುಕತೆ
ನಡೆಯುವ ಸಂಭವವಿದೆ ಎಂದು ಸಿಂಗ್ ಹೇಳಿದ್ದಾರೆ.
ಇನ್ನಷ್ಟು
ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ
ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ
೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್
ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ
ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ