ಆಮೆಗಳ ಕಳ್ಳಸಾಗಾಣಿಕೆ
ಚೆನ್ನೈ: ಸುಮಾರು ೧೪.೬ ಲಕ್ಷ
ಬೆಲೆಬಾಳುವ ೧,೪೦೬ ನಕ್ಷತ್ರ ಆಮೆಗಳನ್ನು ಚೆನ್ನೈ ಅಂತರಾಷ್ಟ್ರೀಯ
ವಿಮಾನ ನಿಲ್ದಾಣದಲ್ಲಿ ಮಲೇಷಿಯಾದ ಮೂಲದ ಪ್ರಜೆಯಿಂದ ವಶಪಡಿಸಿಕೊಳ್ಳಲಾಗಿದೆ.
ಸಂಪೂರ್ಣವಾಗಿ ಅವನನ್ನು ಶೋಧಿಸಿದ ನಂತರ `ವಲಸೆ ವಿಭಾಗದ
ಎದುರು ಹಾಜಾರುಪಡಿಸಲಾಗುವುದು ಎಂದು ಬುಧವಾರ ಕಸ್ಟಮ್
ಇಲಾಖೆಯ ಕಮೀಷನರ್ ಸಿ. ರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇನ್ನಷ್ಟು
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಬೆಂ.ಮ.ನ ಪಾಲಿಕೆಯಲ್ಲಿ ನಗರ ಸಭೆಗಳ ವಿಲೀನ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ