ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಭೂಪಾಲ್:
ಭೂಪಾಲ ಅನಿಲ ಸೋರಿಕೆ ದುರಂತದ ಸಂತ್ರಸ್ತರಿಗೆ ಇಪ್ಪತ್ತೆರಡು
ವರ್ಷಗಳ ನಂತರ ಪರಿಹಾರ ಧನದ ಕೊನೆಯ ಕಂತು ಲಭಿಸಿದೆ.
೩,೦೪೦ ಕೋಟಿ ಮೊತ್ತವನ್ನು ಸುಮಾರು ೫.೭೪ ಲಕ್ಷ ಸಂತ್ರಸ್ತರಿಗೆ
ಎರಡು ಕಂತುಗಳಲ್ಲಿ ನೀಡಲಾಯಿತು. ಪ್ರತಿಯೊಬ್ಬ ಸಂತ್ರಸ್ತರಿಗೆ ಸರಾಸರಿ
ರೂ ೫೦, ೦೦೦ ದೊರೆತಿದೆ.
ಯುನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಂಪೆನಿ(ಯುಸಿಸಿ)
ಹಾಗೂ ಭಾರತ ಸರ್ಕಾರ ನ್ಯಾಯಾಲಯದ ಹೊರಗೆ ಮಾಡಿಕೊಂಡ ಒಪ್ಪಂದದ
ಪ್ರಕಾರ ೪೭೦ ಮಿಲಿಯನ್ ಡಾಲರ್ ಪರಿಹಾರ ನೀಡಲಾಗಿದೆ.
ಯುಸಿಸಿ ಹಣವನ್ನು ನೀಡಿದ ನಂತರವೂ ಹಣವು
ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಶುರುವಾಗಲು ೬ ವರ್ಷಗಳು ಹಿಡಿಯಿತು.
೯೦ ರ ದಶಕದ ಮಧ್ಯಭಾಗದಲ್ಲಿ ಅರ್ಧದಷ್ಟು ಪರಿಹಾರ ಧನ ಹಂಚಲಾಗಿತ್ತು.
ಇನ್ನಷ್ಟು
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ
ಎಂಎಲ್‌ಎ ಕೋಣೆಗೆ ಬೀಗಜಡಿದ ರಕ್ಷಣಾವೇದಿಕೆ
ಅಧಿಕಾರ ಬಿಡಲು ಮುಂಡಾ ನಿರ್ಧಾರ
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ