ಅಧಿಕಾರ ಬಿಡಲು ಮುಂಡಾ ನಿರ್ಧಾರ
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ
ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಗುರುವಾರ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ರವಾನಿಸುವುದಾಗಿ
ಹೇಳಿದ್ದಾರೆ.
ಮೂರು ಜನ ವಿಧಾನ ಸಭೆ ಶಾಸಕರಾದ ಎಕ್ಕಾ,
ಕಮಲೇಶ್, ಮರಂಡಿ ಅವರುಗಳ ಸದಸ್ಯತ್ವವನ್ನು
ರದ್ದುಮಾಡುವ ನಿರ್ಧಾರವನ್ನು ಕಾಯ್ದಿರಿಸಲಾಗಿದೆ.
ಪ್ರತಿ ಪಕ್ಷದ ನಾಯಕ ಕಾಂಗ್ರೇಸ್‌ನ ಶಿಬು ಸೊರೇನ್
`ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕೆನ್ನುವುದನ್ನು
ಕಾಂಗ್ರೇಸ್ ಹೈ ಕಮಾಂಡ್ ನಿರ್ಧರಿಸುತ್ತದೆ
ಎಂದು ಪ್ರತಿಕ್ರಿಯಿಸಿದ್ದಾರೆ.
ವಿಧಾನ ಸಭೆ ಕಲಾಪಗಳನ್ನು ಸ್ಥಗಿತ
ಗೊಳಿಸಲಾಗಿದೆ. ಲಾಲುಪ್ರಸಾದ್ ಯಾದವ್ ರಾಂಚಿಗೆ ಆಗಮಿಸಿದ್ದಾರೆ. ೮೧ ಸದಸ್ಯರಿರುವ
ಜಾರ್ಖಂಡ್ ವಿಧಾನ ಸಭೆಯಲ್ಲಿ ಯುಪಿಎ ೪೩ ಸದಸ್ಯರ ಬೆಂಬಲದೊಂದಿಗೆ
ಸರ್ಕಾರ ರಚಿಸಲಿದೆ.
ಇನ್ನಷ್ಟು
ಗಣಿ ಪ್ರಕರಣ: ಮತ್ತೆ ಎರಡು ಸಿ.ಡಿ ಬಿಡುಗಡೆ
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ'
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ