ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
ಬೆಂಗಳೂರು: ಚಿಕ್ಕಮಗಳೂರಿನ ಬಾಬಬುಡನ್
ಗಿರಿ ದತ್ತಪೀಠದಲ್ಲಿ ಈ ಬಾರಿ ನಡೆಯುವ ದತ್ತಜಯಂತಿ ಸಂದರ್ಭದಲ್ಲಿ
ಶೋಭಾಯಾತ್ರೆಯನ್ನು ನಿಷೇಧಿಸಲು ಸಮ್ಮಿಶ್ರ ಸರ್ಕಾರ
ನಿರ್ಧರಿಸಿದೆ.
ಕಳೆದ ಬಾರಿ ಧರ್ಮಸಿಂಗ್ ಸರ್ಕಾರ ಕೈಗೊಂಡ
ನಿರ್ಧಾರವನ್ನು ಮುಂದುವರೆಸಲು ಸಮ್ಮಿಶ್ರ ಸರ್ಕಾರ ತೀರ್ಮಾನಿಸಿದೆ.
`ಕಳೆದ ವರ್ಷ ನಡೆದ ಧಾರ್ಮಿಕ
ಆಚರಣೆಗಳಿಗೆ ಮಾತ್ರ ಪರವಾನಿಗೆ ನೀಡಲಾಗುವುದು. ಕೋಮು ಸಾಮರಸ್ಯ,
ಕಾನೂನು ಶಿಸ್ತುಕ್ರಮವನ್ನು ಪಾಲಿಸಲಾಗುವುದು
ಎಂದು ಗೃಹ ಸಚಿವ ಎಂ.ಪಿ. ಪ್ರಕಾಶ್ ಹೇಳಿದ್ದಾರೆ.
ಬಿಜೆಪಿಯ ಮುಖಂಡ ಶೋಭಾಯಾತ್ರೆಯ ಬಗ್ಗೆ
ಸಚಿವ ಸಂಪುಟದ ಸಭೆಯಲ್ಲಿ ಮುಖ್ಯಮಂತ್ರಿಗಳೊಡನೆ
ಚರ್ಚಿಸುವುದಾಗಿ ಹೇಳಿದ್ದಾರೆ.
ಇನ್ನಷ್ಟು
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್
ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ
ಪೈರಸಿಯನ್ನು
ತಡೆಹಿಡಿದ `ಗಾಂಧಿ!
ಡಮಾಸ್ಕಸ್‌ನಲ್ಲಿ ಯುಎಸ್ ದೂತವಾಸದ ಮೇಲೆ
ಧಾಳಿ
ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್: ಟಿವಿ-೯
ಸೆಪ್ಟೆಂಬರ್ ೩೦ ರಂದು ಕರ್ನಾಟಕ ಬಂದ್
ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್