೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
ಮುಂಬಯಿ: ಮೆಮೊನ್ ಕುಟುಂಬದ ನಾಲ್ಕು
ಜನ ಆರೋಪಿಗಳನ್ನು ಮುಂಬೈ ಟಾಡಾ ನ್ಯಾಯಾಲಯ
ಆರೋಪಿಗಳೆಂದು ಘೋಷಿಸಿದೆ.
ಸ್ಫೋಟದ ಸಂಚನ್ನು ರೂಪಿಸಿ ಸದ್ಯ ತಲೆ
ಮರೆಸಿಕೊಂಡಿರುವ ಟೈಗರ್ ಮೆಮೊನ್‌ನ ಸಹೋದರರಾದ
ಯಾಕೂಬ್, ಯುಸೂಫ್, ಎಸ್ಸಾ ಮತ್ತು ಪತ್ನಿ ರುಬಿನಾ ಮೆಮೊನ್‌ರು
ನ್ಯಾಯಾಲಯ ದೃಷ್ಟಿಯಲ್ಲಿ ತಪ್ಪಿತಸ್ಥರಾಗಿದ್ದಾರೆ. ಟೈಗರ್‌ನ ತಾಯಿ
ಹನೀಫಾ, ಯಾಕೂಬ್‌ನ ಪತ್ನಿ ರಹೀನ್, ಟೈಗರ್‌ನ ಮತ್ತೊಬ್ಬ ಸಹೋದರನಾದ
ಸುಲೇಮಾನ್‌ರನ್ನು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಖುಲಾಸೆ
ಮಾಡಲಾಗಿದೆ.
ಟಾಡಾ ನ್ಯಾಯಾಲಯದ ಸುತ್ತಮುತ್ತಾ ಬಿಗಿಭದ್ರತೆಯ
ವ್ಯವಸ್ಥೆ ಮಾಡಲಾಗಿದೆ. ಈಗ ನ್ಯಾಯಾಲಯ ಹಂತ-ಹಂತವಾಗಿ ತೀರ್ಪನ್ನು
ನೀಡುತ್ತಿದ್ದು ಇದು ಮೊದಲ ಹಂತದ ತೀರ್ಪಾಗಿದೆ. ಮುಂದಿನ
ಹಂತಗಳಲ್ಲಿ ಬಾಲಿವುಡ್ ನಟ ಸಂಜಯ್‌ದತ್ತ ಬಗೆಗಿನ ತೀರ್ಪು
ಹೊರಬೀಳಲಿದೆ.
ಇನ್ನಷ್ಟು
ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್
ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ
ಪೈರಸಿಯನ್ನು
ತಡೆಹಿಡಿದ `ಗಾಂಧಿ!
ಡಮಾಸ್ಕಸ್‌ನಲ್ಲಿ ಯುಎಸ್ ದೂತವಾಸದ ಮೇಲೆ
ಧಾಳಿ
ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್: ಟಿವಿ-೯
ಸೆಪ್ಟೆಂಬರ್ ೩೦ ರಂದು ಕರ್ನಾಟಕ ಬಂದ್
ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್