ಕರ್ನಾಟಕ ಬಂದ್ ಮುಂದಕ್ಕೆ:
ಕನ್ನಡ ಸಂಘಟನೆ
ಬೆಂಗಳೂರು: ಕನ್ನಡ ಸಂಘಟನೆಗಳು ನಡೆಸಲು
ಉದ್ದೇಶಿಸಿದ್ದ ಕರ್ನಾಟಕ ಬಂದ್ ಅನ್ನು ಸೆಪ್ಟಂಬರ್೩೦ರ ಬದಲಾಗಿ
ಅಕ್ಟೋಬರ್ ೪ರಂದು ನಡೆಸುವುದಾಗಿ ಸಂಘಟನೆಯ ಮುಖ್ಯಸ್ಥ
ವಾಟಾಳ್ ನಾಗರಾಜ್ ಹೇಳಿದ್ದಾರೆ.
`ಮೊದಲು ನಿಗದಿಪಡಿಸಿದ್ದ ದಿನವು ಹಬ್ಬಗಳ ನಡುವೆ
ಬರುತ್ತದೆ, ಆಯುಧಪೂಜೆ, ವಿಜಯದಶಮಿ ಹಾಗು ದಸರಾ ಹಬ್ಬದ
ಸಡಗರದಲ್ಲಿರುವ ನಾಗರೀಕರಿಗೆ ತೊಂದರೆಯಾಗುತ್ತದೆ.
ಆದ್ದರಿಂದ ಅಕ್ಟೋಬರ್ ೪ ರಂದು ನಡೆಸಲಾಗುವುದು
ಎಂದು ಕನ್ನಡ ಸಂಘಟನೆಗಳ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
ಉದ್ದೇಶಿತ ಕರ್ನಾಟಕ ಬಂದ್‌ಗೆ ಕರ್ನಾಟಕ ಚಲನಚಿತ್ರ
ಹಾಗೂ ವಾಣಿಜ್ಯ ಮಂಡಳಿ ಬೆಂಬಲಿಸುವುದಾಗಿ ಮಂಡಳಿ ಅಧ್ಯಕ್ಷ ಹೆಚ್.ಡಿ.
ಗಂಗರಾಜ್ ಹೇಳಿದ್ದಾರೆ.
ಗಡಿವಿವಾದ ಬಗ್ಗೆ ಕೇಂದ್ರದ ನಿರ್ಣಯವನ್ನು ವಿರೋಧಿಸಿ
`ಕರ್ನಾಟಕ ಬಂದ್ ಆಚರಿಸಲು
ಕನ್ನಡ ಸಂಘಟನೆಗಳು ನಿರ್ಧರಿಸಿದ್ದರು.
ಇನ್ನಷ್ಟು
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್
ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ
ಪೈರಸಿಯನ್ನು
ತಡೆಹಿಡಿದ `ಗಾಂಧಿ!
ಡಮಾಸ್ಕಸ್‌ನಲ್ಲಿ ಯುಎಸ್ ದೂತವಾಸದ ಮೇಲೆ
ಧಾಳಿ
ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್: ಟಿವಿ-೯
ಸೆಪ್ಟೆಂಬರ್ ೩೦ ರಂದು ಕರ್ನಾಟಕ ಬಂದ್
ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್