Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 13 September 2006 04:47 PM

ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್

ಬೆಂಗಳೂರು: ಟಚ್ಯೋನ್ ಸಂಸ್ಥೆ ಕನ್ನಡದಲ್ಲಿ ಸುಲಭವಾಗಿ ಇ-ಮೇಲ್ ಕಳುಹಿಸುವ ತಂತ್ರಾಂಶವನ್ನು ಕಂಡು ಹಿಡಿದಿದೆ.

ಇಂಗ್ಲಿಷ್‌ನಲ್ಲಿ ಬರೆದಿದ್ದನ್ನು ತಾನಾಗಿಯೇ ಕನ್ನಡಕ್ಕೆ ಲಿಪಿಗೆ ಬದಲಾಯಿಸುವುದು ಈ ತಂತ್ರಾಂಶದ ವೈಶಿಷ್ಟ್ಯ. ಈ ಕ್ರಿಯೆ ನಡೆಯಲು ತಂತ್ರಾಂಶದಲ್ಲಿ ಇರುವ `ಕೃತಕ ಬುದ್ಧಿವಂತಿಕೆ(atficial intelligent) ಕಾರಣವಾಗಿದೆ.

ತಂತ್ರಾಂಶವನ್ನು ಸೋಮವಾರ ಕೇಂದ್ರ ಯೋಜನಾ ಖಾತೆ ರಾಜ್ಯ ಸಚಿವ ಎಂ.ವಿ. ರಾಜ ಶೇಖರನ್, ಬಿಡುಗಡೆ ಮಾಡಿದರು. `ತಂತ್ರeನ ಯುಗದಲ್ಲಿ ಕನ್ನಡ ಭಾಷೆಗೆ ಇದೊಂದು ಕ್ರಾಂತಿಕಾರಿ ಬೆಳವಣಿಗೆ ಎಂದು ಸಚಿವರು ಹೇಳಿದರು.

`ಕ್ವಿಲ್ ಪ್ಯಾಡ್ ರೂಪಿಸಿದ ಪ್ರಮುಖರಲ್ಲಿ ಒಬ್ಬರಾದ ರಾಮ್‌ಪ್ರಕಾಶ್ ಮಾತನಾಡಿ, ಈ ರೀತಿಯ ತಂತ್ರಾಂಶ ಹಿಂದಿ, ತಮಿಳು, ತೆಲಗು, ಮಲೆಯಾಳಂ ಭಾಷೆಯಲ್ಲಿ ಈಗಾಗಲೇ ಇದೆ. ಕನ್ನಡದಲ್ಲಿ ಇಂಥ ಪ್ರಯತ್ನ ಮಾಡುತ್ತಿರುವುದು ಮೊದಲ ಬಾರಿ ಎಂದರು. ಸಮಾರಂಭದಲ್ಲಿ ಚಿಂತಕ ಪ್ರೊ.ಜಿ.ಕೆ. ಗೋವಿಂದ ರಾವ್, ಕವಿ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ, ಗಾಯಕ ಶಿವ ಮೊಗ್ಗ ಸುಬ್ಬಣ್ಣ ಪಾಲ್ಗೊಂಡಿದ್ದರು.

ಹೆಚ್ಚಿನ ಮಾಹಿತಿಗೆ : http://quillpad.in/kannada

ದೂರವಾಣಿ : 080-41311932.

 

ಇನ್ನಷ್ಟು

೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು ಘೋಷಣೆ

ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್

ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ

ಪೈರಸಿಯನ್ನು ತಡೆಹಿಡಿದ `ಗಾಂಧಿ!

ಡಮಾಸ್ಕಸ್‌ನಲ್ಲಿ ಯುಎಸ್ ದೂತವಾಸದ ಮೇಲೆ ಧಾಳಿ

ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್: ಟಿವಿ-೯

ಸೆಪ್ಟೆಂಬರ್ ೩೦ ರಂದು ಕರ್ನಾಟಕ ಬಂದ್

ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com