ಹೊಸ ಪಕ್ಷಿ ಸಂಕುಲ ಪತ್ತೆ
ಅನೇಕ ಬಣ್ಣಗಳುಳ್ಳ ಪಕ್ಷಿ ಜಾತಿಯೊಂದು ಭಾರತದ
ಈಶಾನ್ಯ ಭಾಗಗಳಲ್ಲಿ ಕಂಡು ಬಂದಿವೆ. ಇದಕ್ಕೆ `ಬಗುನ್ ಲಿಯೊಸಿಚ್ಲಾ
ಎಂದು ಹೆಸರಿಡಲಾಗಿದೆ. ಬಗುನ್ ಬುಡಕಟ್ಟು ಜನರ ಹೆಸರನ್ನು ಈ ಪಕ್ಷಿಗೆ
ಇಡಲಾಗಿದೆ. ಈ ರೀತಿಯ ೧೪ ಪಕ್ಷಿಸಂತತಿಗಳು ಮಾತ್ರ ಈಗ ಬದುಕಿವೆ.
ಹಸಿರು, ಕಪ್ಪು, ಹಳದಿ, ಬಣ್ಣ ಹೊಂದಿರುವ ೮
ಇಂಚು ಇರುವ ಈ ಹಕ್ಕಿಗೆ ಕಪ್ಪು ಟೊಪ್ಪಿ ಇರುತ್ತದೆ.
ಈ ಪಕ್ಷಿಯನ್ನು ಭಾರತದ
ಖಗೋಳಯಾನಿಗಳಿಗೆ ಕಳೆದ ಮೇ ತಿಂಗಳಲ್ಲಿ ಮೊದಲ ಬಾರಿ
ಗೋಚರವಾಗಿತ್ತೆಂಬುದು ವಿಶೇಷ. ಮಧ್ಯ ಚೈನಾದ ಬಳಿ ಕಾಣ ಸಿಗುವ
ಬಬ್ಲೆರ್ ಕುಟುಂಬಕ್ಕೆ ಸೇರಿದ `ಲಿಯೊಸಿಚ್ಲಾ
ಪಕ್ಷಿ ಸಂತತಿಗೂ ಈ ಹಕ್ಕಿಗೂ ತುಂಬಾ ಸಾಮ್ಯತೆಯಿದೆ ಎಂದು ಪಕ್ಷಿ
ವಿಜ್ಞಾನಿಗಳು ಹೇಳಿದ್ದಾರೆ.
ಇನ್ನಷ್ಟು
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
ವಾಕ್ಯದಿಂದ ಹೊಸ ಭಾಷಾಲಿಪಿ ಸಾಫ್ಟ್‌ವೇರ್
ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ
ಪೈರಸಿಯನ್ನು
ತಡೆಹಿಡಿದ `ಗಾಂಧಿ!
ಡಮಾಸ್ಕಸ್‌ನಲ್ಲಿ ಯುಎಸ್ ದೂತವಾಸದ ಮೇಲೆ
ಧಾಳಿ
ಶೀಘ್ರದಲ್ಲೇ ಹೊಸ ನ್ಯೂಸ್ ಚಾನೆಲ್: ಟಿವಿ-೯
ಸೆಪ್ಟೆಂಬರ್ ೩೦ ರಂದು ಕರ್ನಾಟಕ ಬಂದ್
ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್