Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 12 September 2006 04:50 PM

ಪೈರಸಿಯನ್ನು ತಡೆಹಿಡಿದ `ಗಾಂಧಿ!

ಮುಂಬಯಿ: ದಿಲೀಪ್ ಪ್ರಭಾವಲ್ಕರ್ ಅಂದರೆ ಯಾರಿಗೂ ಗೊತ್ತಾಗಲ್ಲ. `ಮುನ್ನಾ ಭಾಯಿ ಲಗೇ ರಹೊ ದಲ್ಲಿ ಗಾಂಧಿ ಪಾತ್ರಧಾರಿ ಅಂದ್ರೆ ಬಹುಶಃ ತಿಳಿಯೋತ್ತೆ. dilip_prabhavlkar

 

ದಿಲೀಪ್ ಸೋಮವಾರ ಪುಣೆಯಿಂದ ಮುಂಬೈಗೆ ಬಸ್‌ನಲ್ಲಿ ಹೋಗುವಾಗ ಬಸ್ ಚಾಲಕ `ಮುನ್ನಾ ಭಾಯಿ ಲಗೆ ರಹೊ ಚಿತ್ರದ ಪೈರೈಟೆಡ್ ಸೀಡಿಯನ್ನು ತನ್ನ ಬಸ್ಸಿನಲ್ಲಿ ಪ್ರಸಾರ ಮಾಡುತ್ತಿದ್ದ. ಇದನ್ನು ನೋಡಿದ ದಿಲೀಪ್ ಆ ಕ್ಷಣವೇ ನಿರ್ದೇಶಕ ರಾಜು ಹಿರಾನಿಗೆ ಫೋನ್ ಮಾಡಿ ಹೇಳಿದರು.

 

 ನಿರ್ದೇಶಕ ಹಿರಾನಿ ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಕೂಡಲೇ ಕಾರ್ಯಪ್ರವೃತ್ತರಾಗಿ ಪೊಲೀಸರು ಡ್ರೈವರನನ್ನು ಹಿಡಿದು, ಸೀಡಿಯನ್ನು ವಶಪಡಿಸಿಕೊಂಡಿದ್ದಾರೆ.

 

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com