ಡಮಾಸ್ಕಸ್‌ನಲ್ಲಿ ಅಮೇರಿಕಾ ದೂತವಾಸದ ಮೇಲೆ
ಧಾಳಿ
ಡಮಾಸ್ಕಸ್: ನಾಲ್ಕು ಜನ ಸಶಸ್ತ್ರಧಾರಿಗಳು ಮಂಗಳವಾರ
ಡಮಾಸ್ಕಸ್‌ನಲ್ಲಿರುವ ಧಾಳಿಮಾಡಿದ್ದಾರೆ. ಎಲ್ಲಾ ರಾಯಭಾರಿಗಳೂ ಸುರಕ್ಷಿತವಾಗಿದ್ದಾರೆ.
ಧಾಳಿಕೋರರು ಧಾರ್ಮಿಕ ಘೋಷಣೆಗಳನ್ನು ಕೂಗುತ್ತ ಗ್ರೆನೇಡ
ಅನ್ನು ಕಚೇರಿಯ ಮೇಲೆ ಎಸೆದರು. ಬೆಳಿಗ್ಗೆ ಸುಮಾರು ೧೦
ಗಂಟೆಯ ಸಮಯದಲ್ಲಿ ದೂತವಾಸದ ಕಾವಲುಗಾರ ಕಚೇರಿಯ
ಎದುರು ಹೋಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿದ. ಕಾವಲುಗಾರನನ್ನು
ಅಲ್ಲೇ ಗುಂಡು ಹೊಡೆದು ಸಾಯಿಸಲಾಯಿತು. ಗುಂಡಿನ ಸದ್ದನ್ನು ಕೇಳಿ
ಉಳಿದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು. ಇದೆಲ್ಲ ಕೇವಲ ಇಪ್ಪತ್ತು
ನಿಮಿಷಗಳಲ್ಲಿ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಧಾಳಿಯನ್ನು ಅಲ್ ಖೈದಾ ದಂತಹ ಯಾವುದೇ ದೊಡ್ಡ ಭಯೋತ್ಪಾದಕರ
ಗುಂಪು ಮಾಡಿರದೆ ಚಿಕ್ಕ ಸಂಘಟನೆಗಳು ಮಾಡಿವೆ ಎಂದು
ಊಹಿಸಲಾಗುತ್ತಿದೆ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು