ಬೌದ್ಧ ಧರ್ಮಕ್ಕೆ ಮೂರುಲಕ್ಷ ಜನ: ಬೊಧಿಧಾಮ
ಗುಲ್ಬರ್ಗಾ: ಅಂತರಾಷ್ಟ್ರೀಯ ಯುವ
ಬೌದ್ಧ ಸಂಘದ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿರುವ ಭಂಟೆ
ಬೊಧಿಧಾಮ ಸುಮಾರು ಮೂರು ಲಕ್ಷ ಜನ ಅಕ್ಟೋಬರ್ ೧೪ ರಂದು
ಗುಲ್ಬರ್ಗಾದಲ್ಲಿ ನಡೆಯಲಿರುವ `ಧಮ್ಮ ದೀಕ್ಷಾ
ಕಾರ್ಯಕ್ರಮದಲ್ಲಿ ಬೌದ್ಧ ಧರ್ಮ ಸ್ವೀಕರಿಸಲಿದ್ದಾರೆ ಎಂದು ಸೋಮವಾರ
ಸುದ್ದಿಗಾರರಿಗೆ ತಿಳಿಸಿದರು
`ಧಮ್ಮ ದೀಕ್ಷಾ
ಕಾರ್ಯಕ್ರಮವು ಗುಲ್ಬರ್ಗಾದ ಎಮ್‌ಎಸ್‌ಕೆ ಮಿಲ್ ಬಯಲಿನಲ್ಲಿ ನಡೆಯಲಿದ್ದು,
ಎಲ್ಲ ಜಾತಿಯ ಉತ್ತರ ಕರ್ನಾಟಕದ ಜನರು ಭಾಗವಹಿಸಲಿದ್ದಾರೆ ಎಂದು
ಹೇಳಿದರು.
ಭಂಟೆ ಬೊಧಿಧಾಮರು ಸೆಪ್ಟೆಂಬರ್ ೧೨ ರಿಂದ
೩೦ ಭಿಕ್ಷುಗಳೊಂದಿಗೆ ಗುಲ್ಬರ್ಗಾದಿಂದ `ಧಮ್ಮ ಯಾತ್ರೆ
ಯನ್ನು ಕೈಗೊಳ್ಳಲಿದ್ದಾರೆ. ಈ ಯಾತ್ರೆಯು ಬೀದರ,
ರಾಯಚೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ,
ಬಾಗಲಕೋಟ, ಮತ್ತು ಬಿಜಾಪುರಗಳನ್ನು ಹಾಯ್ದು ೧೨ ಕ್ಕೆ ತಿರುಗಿ
ಗುಲ್ಬರ್ಗಾಕ್ಕೆ ಬರಲಿದೆ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು