ಯುವದಸರಾ ಮೇಳದ ಆಕರ್ಷಣೆಗಳು
ಮೈಸೂರು: ಖ್ಯಾತ ಗಾಯಕ ಹರಿಹರನ್,
ಬಾಲಿವುಡ್‌ನ `ವೈವಾ ಬ್ಯಾಂಡ್
ಮುಂತಾದ ಪ್ರಸಿದ್ಧ ಗಾಯಕರು ದಸರಾದಲ್ಲಿ ಯುವಜನರನ್ನ
ಸೆಳೆಯಲಿದ್ದಾರೆ. ಗಾಯಕ ಹರಿಹರನ್೨೦೦೪ರ ದಸರಾದಲ್ಲಿ
ಕಾರ್ಯಕ್ರಮವನ್ನು ನೀಡಿದ್ದರು.
ಅರಮನೆ ಸಂಗೀತೋತ್ಸವ ಸೆಪ್ಟೆಂಬರ್ ೨೩
ರಿಂದ ಅಕ್ಟೋಬರ್ ೧ ರ ತನಕ ನಡೆಯಲಿದೆ.
ಕನ್ನಡದ ಸುಗಮ ಸಂಗೀತಗಾರರು ಉದ್ಘಾಟನೆಯ
ದಿನದಂದು ಹಾಡಲಿದ್ದಾರೆ.
ಯುವದಸರಾ ಮೇಳವು ಗಂಗೋತ್ರಿಯಲ್ಲಿ
ಸೆಪ್ಟೆಂಬರ್ ೨೫ರಂದು ಉದ್ಘಾಟನೆಯಾಗಲಿದೆ.
ಖ್ಯಾತ ಸರೋದ್ ವಾದಕ ಜೋಡಿ ಅಮಾನ್
ಅಯಾನ್, ಹಿಂದೂಸ್ಥಾನಿ ಗಾಯಕರಾದ ವಿನಯ್ ತೊರಾವಿ, ಕರ್ನಾಟಕ
ಶಾಸ್ತ್ರೀಯ ಸಂಗೀತದ ಗಾಯಕರಾದ ಉನ್ನಿಕೃಷ್ಣನ್, ಸುಮಾಸುಧೀಂದ್ರ
ಸಂಗೀತ ಸುಧೆಯನ್ನು ಹರಿಸಲಿದ್ದಾರೆ.
ಡಾ. ಮಾಯಾರಾವ್ ಮತ್ತು ಸಂಗಡಿಗರ ನೃತ್ಯ
ರೂಪಕ ಅರಮನೆ ಸಂಗೀತೋತ್ಸವದ ಕೊನೆಯ ದಿನದ
ಆಕರ್ಷಣೆಯಾಗಲಿದೆ.
ಇನ್ನಷ್ಟು
ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ
ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ
ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಕಸಾಯಿ ಖಾನೆ
ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ