ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ
ಮೈಸೂರು: ಈ ಬಾರಿಯ ದಸರಾ
ಮಕ್ಕಳಿಗೆ ಮತ್ತಷ್ಟು ಸಂತೋಷವನ್ನು ನೀಡಲಿದೆ. ಮೈಸೂರಿನ
ಕಲಾಮಂದಿರದಲ್ಲಿ ಸೆಪ್ಟೆಂಬರ್ ೨೫ ರಿಂದ ೨೭ ರ ತನಕ ಮಕ್ಕಳ ಮನೋರಂಜನಾ
ಕಾರ್ಯಕ್ರಮವಾದ `ಚಿಣ್ಣರ ಮೇಳವನ್ನು
ಆಯೋಜಿಸಲಾಗಿದೆ.
ದಸರಾದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ
ಮಕ್ಕಳು ಭಾಗವಹಿಸುವಂತೆ ಮಾಡಲು ಈ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ ಎಂದು ಉಪ ಆಯುಕ್ತರು ಹಾಗೂ ದಸರಾ ವಿಶೇಷ
ಅಧಿಕಾರಿಗಳೂ ಆಗಿರುವ ಸೆಲ್ವ ಕುಮಾರ್ ಈ ವಿಷಯವನ್ನು ಸುದ್ದಿಗಾರರಿಗೆ
ತಿಳಿಸಿದರು.
ಮಕ್ಕಳಿಗೆ ಗಾಳಿಪಟ ಹಾರಿಸುವ ಸ್ಪರ್ಧೆಯೂ
ಇದ್ದು, ಇದು ಅವರಿಗೆ ದಸರಾದ ಮತ್ತೊಂದು ಆಕರ್ಷಣೆಯಾಗಲಿದೆ.
ಇನ್ನಷ್ಟು
ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ
ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಕಸಾಯಿ ಖಾನೆ
ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ