Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 11 September 2006 01:48 PM

ವಿಮಾನ ಪ್ರಯಾಣಿಕರಿಗಾಗಿ ಕಿಂಗ್‌ಫಿಶರ್ ಹೆಲಿಕಾಪ್ಟರ್

ಮುಂಬೈ: ವಾಹನ ದಟ್ಟಣಿಯ ಕಾರಣ ಮುಂಬೈನ ನಾರಿಮನ್ ವೃತ್ತದಿಂದ ವಿಮಾನ ನಿಲ್ದಾಣ ತಲುಪಲು ಸುಮಾರು ಎರಡೂವರೆ ತಾಸುಗಳು ಬೇಕಾಗುತ್ತವೆ. ಈ ಕಾರಣದಿಂದ ವಿಮಾನ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲಾಗುತ್ತಿಲ್ಲ.

ಈ ಸಮಸ್ಯೆಯನ್ನು ತಪ್ಪಿಸಲು ಕಿಂಗ್‌ಫಿಷರ್ ಏರ್‌ಲೈನ್ಸ್ ತನ್ನ ಬಿಜನಸ್ ಕ್ಲಾಸ್ ಮತ್ತು ಕಿಂಗ್ ಫಿಷರ್ ಕ್ಲಾಸ್‌ನ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಸೇವೆಯನ್ನು ಬೆಂಗಳೂರು ಮತ್ತು ಮುಂಬೈನಲ್ಲಿ ಕಲ್ಪಿಸಲಿದೆ. ಇದಕ್ಕಾಗಿ ಪ್ರಯಾಣಿಕರು ೨೦ ರಿಂದ ೩೦ ಶೇ. ಹೆಚ್ಚಿಗೆ ಪಾವತಿಸಬೇಕಾಗುತ್ತದೆ.

ಈ ರೀತಿಯ ನಿಲ್ದಾಣವನ್ನು ಮುಂಬಯಿನ ಮಹಾಲಕ್ಷ್ಮಿ, ಕುಫೀ ಪರೇಡ್ ನಾರಿಮನ್ ವೃತ್ತಗಳಲ್ಲಿ ನಿರ್ಮಿಸುವ ನಿರ್ಧಾರ ಮಾಡಲಾಗಿದೆ.

ಪ್ರಸಿದ್ಧ ವಿದೇಶಿ ವಿಮಾನ ಸಂಸ್ಥೆಗಳಾದ `ಅಮೆರಿಕಾ ಏರ್ ಲೈನ್ಸ್ `ವರ್ಜಿನ್ ಅಟ್ಲಾಂಟಿಕ್ ಏರ್ ಲೈನ್ಸ್ ಈಗಾಗಲೇ ಈ ರೀತಿಯ ಸೇವೆಗಳನ್ನು ತಮ್ಮ ದೇಶಗಳಲ್ಲಿ ಪ್ರಾರಂಭಿಸಿವೆ.

ಇನ್ನಷ್ಟು

ಬಿಜಾಪುರ ರೈತರಿಂದ ಅನಿರ್ಧಿಷ್ಟ ಅವಧಿ ಉಪವಾಸ

ಮಲೆಗಾಂವ್ ಸ್ಪೋಟ: ಒಬ್ಬನ ಬಂಧನ

ಯುವದಸರಾ ಮೇಳದ ಆಕರ್ಷಣೆಗಳು

ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ

ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ

ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ

ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?

ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com