ಬಿಜಾಪುರ ರೈತರಿಂದ ಅನಿರ್ಧಿಷ್ಟ ಅವಧಿ ಉಪವಾಸ
ಬಿಜಾಪುರ: ಬಿಜಾಪುರದ ಇಂಡಿ ತಾಲೂಕಿನ ಹೊರತಿ
ಹೊಬಳಿಯ ರೈತರು ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ
ಒತ್ತಾಯಿಸಿ ಅನಿರ್ಧಿಷ್ಟ ಅವಧಿ ಮುಷ್ಕರ ಹೂಡಿದ್ದಾರೆ. ೧೦೦ಕ್ಕೂ ಅಧಿಕ
ಕೆರೆಗಳಿಗೆ ಕೃಷ್ಣಾ ಹಾಗೂ ಭೀಮಾ ನದಿಯಿಂದ ನೀರುಣಿಸುವ ೨೦೦
ಕೋಟಿ ಮೊತ್ತದ ಯೋಜನೆಯನ್ನು ಸರ್ಕಾರ ಜಾರಿಗೆ ತರದಿರುವ
ಕ್ರಮವನ್ನು ವಿರೋಧಿಸಿ ರೈತರು ಉಪವಾಸ ಕುಳಿತಿದ್ದಾರೆ.
ಅನಿರ್ಧಿಷ್ಟ ಅವಧಿ ಉಪವಾಸ ಕೂರುವ ಮೊದಲು
ರೈತರು `ಕೆರೆ ತೂಬುವ ಯೋಜನೆ ಹೋರಾಟ ಸಮಿತಿ
ಎಂಬ ಬ್ಯಾನರ್ ಹೊತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೊರತಿ
ಹೊಬಳಿಯಲ್ಲಿ ಮೆರವಣಿಗೆ ನಡೆಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಣ್ಣಪ್ಪ
ಕೈನೂರು ಧರಣಿಯ ನೇತೃತ್ವವಹಿಸಿದ್ದರು. `ಪ್ರಸ್ತುತ ಯೋಜನ
ಅಡಿಯಲ್ಲಿ ಬರುವ ಪ್ರದೇಶಗಳು ಹಿಂದೆ ಹಸಿರಿನಿಂದ ತುಂಬಿತ್ತು. ಬರ
ಪರಿಸ್ಥಿತಿಯಿಂದ ಈಗ ಬಹಳ ತೊಂದರೆಗೀಡಾಗಿದೆ ಸರ್ಕರ ಈ ಬಗ್ಗೆ ಗಮನಹರಿಸುವವರೆಗೂ
ಹೋರಾಟ ಜಾರಿಯಲ್ಲಿರುತ್ತದೆ
ಎಂದು ಅಣ್ಣಪ್ಪ ಹೇಳಿದರು.
ಇನ್ನಷ್ಟು
ಮಲೆಗಾಂವ್ ಸ್ಪೋಟ: ಒಬ್ಬನ ಬಂಧನ
ಯುವದಸರಾ ಮೇಳದ ಆಕರ್ಷಣೆಗಳು
ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ
ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ