ಮಲೆಗಾಂವ್ ಸ್ಪೋಟ: ಒಬ್ಬನ ಬಂಧನ
ಮಹಾರಾಷ್ಟ್ರ: ಮಲೆಗಾಂವ್ ಸ್ಫೋಟದಲ್ಲಿ ಭಾಗಿಯಾದ
ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ ರೇಖಾ
ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಸ್ಫೋಟಕ್ಕಾಗಿ ಶಂಕಿತರು ಬಳಸಿದ
ಸೈಕಲ್ಲನ್ನು ಕೊಂಡ ಅಂಗಡಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ನಡೆದ ಮುಂಬೈ
ರೈಲು ಸರಣಿ ಸ್ಫೋಟದಲ್ಲಿ ಬಳಸಿದ ವಸ್ತುಗಳಿಗೂ, ಈ ಸ್ಫೋಟಕ್ಕೆ
ಬಳಸಿದ ವಸ್ತುಗಳಿಗೂ ಸಾಮ್ಯತೆ ಇದ್ದು, ಒಂದೇ ಸಂಘಟನೆಗಳು ಈ
ಕೃತ್ಯ ಎಸಗಿರುವ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು
ಯುವದಸರಾ ಮೇಳದ ಆಕರ್ಷಣೆಗಳು
ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ
ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ