ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ಬೆಂಗಳೂರು : ರಿಲಯನ್ಸ್ ಎಡಿಎ ಗ್ರೂಪ್ ಸದ್ಯವೇ
ಬಿಗ್‌ಎಫ್‌ಎಂ ೯೨.೭ ರೇಡಿಯೋ ಚಾನೆಲ್ ಆರಂಭಿಸಲು ನಿರ್ಧರಿಸಿದೆ.
ಮೊದಲ ಹಂತದಲ್ಲಿ ಈ ಎಫ್.ಎಂ. ರೇಡಿಯೋ ಚಾನೆಲ್
ಬೆಂಗಳೂರು, ದಿಲ್ಲಿ, ಚೆನ್ನೈ, ಹೈದರಾಬಾದ್, ಮುಂಬಯಿ ಮತ್ತು
ಕೊಲ್ಕತ್ತಾ ನಗರಗಳಲ್ಲಿ ಆರಂಭವಾಗಲಿದೆ.
ಮೊದಲ ಹಂತದಲ್ಲಿ ಈಗಾಗಲೇ ಎಫ್.ಎಂ. ಬ್ರಾಂಡ್
ಬಗ್ಗೆ ಅರಿವಿರುವ ನಗರಗಳಲ್ಲಿ ರೇಡಿಯೋ ಎಫ್.ಎಂ. ಕಾರ್‍ಯ
ಆರಂಭಿಸಿದ ನಂತರ ಎರಡನೇ ಹಂತದಲ್ಲಿ ಇನ್ನೂ ಎಫ್‌ಎಂ ಕಾಲಿಡದೇ
ಇರುವ ಜಮ್ಮು, ಶ್ರೀನಗರ, ಆಲೀಘಢ, ಬಿಕಾನೇರ್ ಮುಂತಾದ ಒಟ್ಟು
೪೫ ಕಡೆಗಳಲ್ಲಿ ರೇಡಿಯೋ ಎಫ್‌ಎಂ ಕಾರ್‍ಯಾರಂಭ ಮಾಡಲಿದೆ.
ಇನ್ನಷ್ಟು
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ
ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಕಸಾಯಿ ಖಾನೆ
ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ
ಮೈಸೂರು ವಿಮಾನನಿಲ್ದಾಣ ಕನಸು ನನಸಾದೀತೆ
?
ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದೇ ವಿಜ್ಞಾನ ಪರೀಕ್ಷೆ
ಜಾರ್ಖಂಡ್‌ನಲ್ಲಿ ವಂದೇ ಮಾತರಂ ಸಪ್ತಾಹ
ಆರಂಭ
`ಬೆಂಗಳೂರು ನ್ಯಾನೊ'
ಬಗ್ಗೆ ಜಪಾನ್‌ಗೆ
ಆಸಕ್ತಿ
ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್
ಮುಖ್ಯಮಂತ್ರಿ
ಕುಮಾರಸ್ವಾಮಿಯಿಂದ ಹಳ್ಳಿ ದರ್ಶನ
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ