ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಅಫಘಾನಿಸ್ತಾನ: ಅಲ್ ಜಂಜೀರ್ ಎನ್ನುವ
ಅರಬ್ಬಿ ಮೂಲದ ಚಾನಲ್ ಸೆಪ್ಟೆಂಬರ್ ೧೧ ರ ಧಾಳಿಗೆ ಸಂಬಂಧಿಸಿದ ಹೊಸ
ವೀಡಿಯೊ ತುಣುಕುಗಳನ್ನು ಪ್ರಸಾರ ಮಾಡಿದೆ.
ಈ ವೀಡಿಯೊ ಟೇಪ್‌ನಲ್ಲಿ ಸೆಪ್ಟೆಂಬರ್ ೧೧ ರ
ಧಾಳಿಗೆ ಅಲ್ ಖೈದಾ ಸದಸ್ಯರು ಪೂರ್ವ ತಯಾರಿ ಮಾಡಿಕೊಳ್ಳುವ,
ಹಾಗೂ ಧಾಳಿಯಲ್ಲಿ ಮುಖ್ಯಪಾತ್ರ ವಹಿಸಿರುವ ರಮ್ ಜೀ ಬಿನಾಲ್‌ಶಿಬ್ ಮತ್ತು
ಮೊಹಮ್ಮದ್ ಆತೀಫ್ ಎಂಬಿಬ್ಬರು ವ್ಯಕ್ತಿಗಳನ್ನು ಓಸಾಮಾ ಬಿನ್ ಲಾಡೆನ್
ಭೇಟಿ ಮಾಡಿದ ಚಿತ್ರೀಕರಣವಿದೆ.
ಸೆಪ್ಟೆಂಬರ್ ೧೧ ರ ಧಾಳಿಯ ಯೋಜನೆ
ತಯಾರಿಸಿದ ಆರೋಪದ ಮೇಲೆ ಬಿನಾಲ್‌ಶಿಬ್ ಸದ್ಯಕ್ಕೆ ಅಮೇರಿಕಾದ ವಶದಲ್ಲಿದ್ದರೆ,
ಲತೀಫ್ ಅಪಘಾನಿಸ್ತಾನದ ಮೇಲೆ ಅಮೇರಿಕಾ ಮಾಡಿದ ಧಾಳಿಯಲ್ಲಿ ಸಾವಿಗೀಡಾಗಿದ್ದಾನೆ.
ಇನ್ನಷ್ಟು
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ
ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಕಸಾಯಿ ಖಾನೆ
ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ
ಮೈಸೂರು ವಿಮಾನನಿಲ್ದಾಣ ಕನಸು ನನಸಾದೀತೆ
?