Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 09 September 2006 05:51 PM

ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?

ಹೆಂಗಸರಿಗೆ ಈ ಮಾತು ಇಷ್ಟವಾಗದೇ ಇರಬಹುದು. ಆದರೆ ಗಂಡಸರೇ ಹೆಂಗಸರಿಗಿಂತ ಬುದ್ಧಿವಂತರು ಎಂದು ಸಾಬೀತಾಗಿದೆ.

ಹೆಂಗಸರು ಒಪ್ಪುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಈ ವರ್ಷ ನಡೆಸಲಾದ `ಶೈಕ್ಷಣಿಕ ವಿಮರ್ಶಾ ಪರೀಕ್ಷೆ' (S.A.T)ಯಲ್ಲಿ ಇದು ಸಾಬೀತುಗೊಂಡಿದೆ.

೧೭ ರಿಂದ ೧೮ ವರ್ಷ ವಯಸ್ಸಿನ ೧,೦೦,೦೦೦ ಮಕ್ಕಳ ಮೇಲೆ ನಡೆಸಿದ ಪರೀಕ್ಷೆಯಲ್ಲಿ ಪುರುಷರ ಬುದ್ಧಿಮಟ್ಟವು ಸ್ತ್ರೀಯರ ಬುದ್ಧಿಮಟ್ಟಕ್ಕಿಂತ ೩.೩ ರಿಂದ ೫ ರಷ್ಟು ಹೆಚ್ಚಿರುತ್ತದೆ ಎಂದು ದೃಢೀಕರಿಸಲಾಗಿದೆ.

ಇನ್ನಷ್ಟು

ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭

ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ

ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ

ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ

ಕಸಾಯಿ ಖಾನೆ ವಿರೋಧಿಸಿ ಚಂದಾಪುರದಲ್ಲಿ ರಸ್ತೆ ತಡೆ

ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ

ಮೈಸೂರು ವಿಮಾನನಿಲ್ದಾಣ ಕನಸು ನನಸಾದೀತೆ ?

ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದೇ ವಿಜ್ಞಾನ ಪರೀಕ್ಷೆ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com