ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಚೆನ್ನೈ: ದಕ್ಷಿಣ ಕೊರಿಯಾದ ಹುಂಡೈ ಮೋಟರ್‍ಸ್
ತಮಿಳುನಾಡಿನಲ್ಲಿ ೫೦೦ ಮಿಲಿ ಡಾಲರ್ ವೆಚ್ಚದಲ್ಲಿ ಹೊಸ ಸ್ಥಾವರವನ್ನು ಸ್ಥಾಪಿಸಲಿದೆ.
ಈ ಕಾರ್ಖಾನೆ ಹುಂಡೈನ ಚಿಕ್ಕ ಕಾರುಗಳಿಗೆ
ಅಗತ್ಯವಿರುವ `ಅಲ್ಯೂಮಿನಿಯಮ್ ಸಿಲಿಂಡರ್ ಬ್ಲಾಕ್ಸ್
ಗಳನ್ನು ತಯಾರಿಸಲಿದೆ.
ವರ್ಷಕ್ಕೆ ೩೫೦,೦೦೦ ಬ್ಲಾಕ್ಸ್‌ಗಳನ್ನು
ತಯಾರಿಸುವ ಸಾಮರ್ಥ್ಯ ಈ ಸ್ಥಾವರಕ್ಕಿದ್ದು ೮೦,೦೦೦ ಬ್ಲಾಕ್ಸ್‌ಗಳನ್ನು
ದಕ್ಷಿಣ ಕೋರಿಯಾ, ಮಲೇಶಿಯಾ, ರಷ್ಯಾಕ್ಕೆ ೨೦೦೭ರ ಕೊನೆಗೆ ರಫ್ತು
ಮಾಡುವ ಸಾಧ್ಯತೆಗಳಿವೆ.
ಇನ್ನಷ್ಟು
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ
ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಕಸಾಯಿ ಖಾನೆ
ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ
ಮೈಸೂರು ವಿಮಾನನಿಲ್ದಾಣ ಕನಸು ನನಸಾದೀತೆ
?
ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದೇ ವಿಜ್ಞಾನ ಪರೀಕ್ಷೆ
ಜಾರ್ಖಂಡ್‌ನಲ್ಲಿ ವಂದೇ ಮಾತರಂ ಸಪ್ತಾಹ
ಆರಂಭ
`ಬೆಂಗಳೂರು ನ್ಯಾನೊ'
ಬಗ್ಗೆ ಜಪಾನ್‌ಗೆ
ಆಸಕ್ತಿ
ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್
ಮುಖ್ಯಮಂತ್ರಿ
ಕುಮಾರಸ್ವಾಮಿಯಿಂದ ಹಳ್ಳಿ ದರ್ಶನ
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ