ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಬಾಲ ಕಾರ್ಮಿಕರನ್ನು ಗೃಹ ಕೆಲಸಗಳಿಗಾಗಿ ಉಪಯೋಗಿಸುವುದನ್ನು
ಅ.೧೦ ರಿಂದ ಗಂಭೀರವಾಗಿ ನಿಷೇಧಿಸಲಾಗುವುದು ಎಂದು ಕೆಂದ್ರೀಯ
ಕಾರ್ಮಿಕ ಮತ್ತು ನೌಕರ ಸಚಿವಾಲಯದ ಸಹ ಕಾರ್ಯದರ್ಶಿ ಎಸ್.ಕೆ.
ಶ್ರೀವಾಸ್ತವ್ ಹೇಳಿದ್ದಾರೆ.
ಈಗಾಗಲೇ ರಾಜ್ಯ ಕಾರ್ಮಿಕ ವಿಭಾಗವು ಎನ್‌ಜಿಓ
ಗಳಿಗೆ ಬಾಲಕಾರ್ಮಿಕರ ಪುನರ್ವಸತಿಗಾಗಿ ರೂಪುರೇಷೆಯನ್ನು
ರೂಪಿಸಲು ಕೇಳಿಕೊಳ್ಳಲಾಗಿದೆ.
ಬಾಲಕಾರ್ಮಿಕ ವ್ಯವಸ್ಥೆಯನ್ನು ಸಂಪೂರ್ಣ
ತೊಲಗಿಸಲು, ಅಪ್ರಾಪ್ತ ವಯಸ್ಕರನ್ನು ಮನೆಗೆಲಸ, ಹೊಟೆಲ್ಲು, ಮುಂತಾದ
ಸ್ಥಳಗಳಲ್ಲಿ ತೊಡಗಿಸುವವರ ವಿರುದ್ಧ ಗಂಭೀರ ಕ್ರಮ
ಕೈಗೊಳ್ಳಲಾಗುವುದು ಎಂದು ಶುಕ್ರವಾರ ಬೆಂಗಳೂರಿನಲ್ಲಿ ನಡೆದ
ಪ್ರಾದೇಶಿಕ ಮಟ್ಟದ ಸಭೆಯಲ್ಲಿ ಶ್ರೀವಾಸ್ತವ್ ಹೇಳಿದರು.
ಇನ್ನಷ್ಟು
ಅರಬ್ಬಿಚಾನೆಲ್‌ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್‌ಎಂ ೯೨.೭
ತಮಿಳುನಾಡಿನಲ್ಲಿ ಹುಂಡೈ ಕಂಪೆನಿ ಹೊಸ ಸ್ಥಾವರ
ಭಾರತ-ಪಾಕ್ ಸಂಸದರ ವೇದಿಕೆಗೆ ನಿರ್ಮಲಾ
ಮಲೆಗಾಂವ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ೩೮ಕ್ಕೆ
ಕಸಾಯಿ ಖಾನೆ
ವಿರೋಧಿಸಿ
ಚಂದಾಪುರದಲ್ಲಿ ರಸ್ತೆ ತಡೆ
ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ