ಮೈಸೂರು ವಿಮಾನನಿಲ್ದಾಣ ಕನಸು ನನಸಾದೀತೆ
?
ಮೈಸೂರು: ೫ ದಶಕಗಳಿಂದ ಮೈಸೂರು
ಜನತೆಯ ಕನಸಾಗಿದ್ದ ವಿಮಾನ ನಿಲ್ದಾಣ ಯೋಜನೆ ನನಸಾಗುವ ನಿರೀಕ್ಷೆಯಲ್ಲಿದೆ.
ಈ ವಿಮಾನ ನಿಲ್ದಾಣ ನಿರ್ಮಾಣದ ಹಿನ್ನೆಲೆಯಲ್ಲಿ
೧೯೩೦ರಲ್ಲಿ ಒಂದು ಚಿಕ್ಕ ರನ್‌ವೇ ನಿರ್ಮಾಣಗೊಂಡಿತ್ತು. ಅದನ್ನು ಮಹಾರಾಜರು
ಹೆಲಿಕಾಪ್ಟರ್‌ನಲ್ಲಿ ಓಡಾಡುವುದಕ್ಕೋಸ್ಕರ ಬಳಸುತ್ತಿದ್ದರು.
ಆದರೆ ಕಳೆದ ವರ್ಷ ರಾಜ್ಯ ಸರಕಾರ ಮತ್ತು
ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು ಮೈಸೂರಿನಲ್ಲಿ ಒಂದು ಸುಸಜ್ಜಿತ
ವಿಮಾನನಿಲ್ದಾಣವನ್ನು ಆರಂಭಿಸಲು ನಿರ್ಧರಿಸಿದೆ. ಈ ಬಾರಿ ದಸರಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಯೋಜನೆಯನ್ನು ಸರಕಾರ
ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಜಮೀನು ಸ್ವಾಧೀನಪಡಿಸಿಕೊಳ್ಳುವ
ಪ್ರಕ್ರಿಯೆ ಆರಂಭವಾಗಿದ್ದು, ಜಮೀನಿನ ಮಾಲೀಕರು ಹೆಚ್ಚುವರಿ ಪರಿಹಾರಕ್ಕಾಗಿ
ಸರಕಾರದ ಮೊರೆ ಹೋಗಿದ್ದಾರೆ.
ಇನ್ನಷ್ಟು
ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದೇ ವಿಜ್ಞಾನ ಪರೀಕ್ಷೆ
ಜಾರ್ಖಂಡ್‌ನಲ್ಲಿ ವಂದೇ ಮಾತರಂ ಸಪ್ತಾಹ
ಆರಂಭ
`ಬೆಂಗಳೂರು ನ್ಯಾನೊ'
ಬಗ್ಗೆ ಜಪಾನ್‌ಗೆ
ಆಸಕ್ತಿ
ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್
ಮುಖ್ಯಮಂತ್ರಿಗಳ ಹಳ್ಳಿ ದರ್ಶನ
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ
ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ