ಆಂಧ್ರಪ್ರದೇಶದಲ್ಲಿ ಅಕ್ರಮ ಮಿಸೈಲ್‌ಗಳ ಪತ್ತೆ
ಮೆಹಬೂಬ್ ನಗರ : ಆಂಧ್ರಪ್ರದೇಶದ
ಹತ್ತಿರ ಬುಧವಾರ ರಾತ್ರಿ ಪೊಲೀಸರು ೬೦೦ ರಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಲ್ಲಮಲ ಕಾಡುಪ್ರದೇಶದಲ್ಲಿ ನೆಲದಲ್ಲಿ ಬಚ್ಚಿಟ್ಟ
ಮಾರಕಾಸ್ತ್ರಗಳನ್ನು ಅಗೆದು ತೆಗೆಯುತ್ತಿದ್ದಾಗ ವಿಶೇಷ ಪೊಲೀಸ್
ಪಡೆಯು ಹೆಗಲ ಮೇಲಿರಿಸಿಕೊಂಡು ಉಡಾಯಿಸಬಹುದಾದ ರಾಕೆಟ್‌ಗಳನ್ನು
ಪತ್ತೆ ಹಚ್ಚಿದೆ.
ಮೆಹಬೂಬ್ ನಗರವು ನಕ್ಸಲ್ ಪೀಡಿತ ಪ್ರದೇಶವಾಗಿದ್ದು
ಈ ಮಾರಕಾಸ್ತ್ರಗಳನ್ನು ಇವರಿಗೆ ಯಾರು ಪೂರೈಕೆ ಮಾಡಿದ್ದಾರೆ
ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು
ಮೈಸೂರು ವಿಮಾನನಿಲ್ದಾಣ ಕನಸು ನನಸಾದೀತೆ
?
ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದೇ ವಿಜ್ಞಾನ ಪರೀಕ್ಷೆ
ಜಾರ್ಖಂಡ್‌ನಲ್ಲಿ ವಂದೇ ಮಾತರಂ ಸಪ್ತಾಹ
ಆರಂಭ
`ಬೆಂಗಳೂರು ನ್ಯಾನೊ'
ಬಗ್ಗೆ ಜಪಾನ್‌ಗೆ
ಆಸಕ್ತಿ
ಐಬಿಎಂನಿಂದ ಹೊಸ ಪೀಳಿಗೆಯ ಸೂಪರ್ ಕಂಪ್ಯೂಟರ್
ಮುಖ್ಯಮಂತ್ರಿಗಳ ಹಳ್ಳಿ ದರ್ಶನ
ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ
ಚಂದ್ರಗ್ರಹಣ